A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ಅಂಕ (ಗ) ಸಂಖ್ಯೆಯನ್ನು ವ್ಯಕ್ತಪಡಿಸಲು ಬಳಸುವ ಪ್ರತೀಕ. ಉದಾ: ೪೭೯ ಸಂಖ್ಯೆಯಲ್ಲಿ ಮೂರು ಅಂಕಗಳಿವೆ. ೦ಯಿಂದ ೯ರ ಒಳಗಿನ ಅಂಕಗಳಲ್ಲಿ ಒಂದು. ಅಂಕೆ. ಅಂಕಿ digit
2 ಅಂಕಗಣಿತ (ಗ) ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಹಾರ. ಮೂಲಗಳ ಶೋಧನೆ ಮುಂತಾದ ಪರಿಕರ್ಮಗಳನ್ನು ಸಂಖ್ಯೆಗಳೊಂದಿಗೆ ನಡೆಸುವ ಗಣಿತ ವಿಭಾಗ arithmetic
3 ಅಂಕಗಣಿತದ ಮೂಲಭೂತ ಪ್ರಮೇಯ (ಗ) ೧ಕ್ಕಿಂತ ಅಧಿಕವಾಗಿರುವ ಯಾವುದೇ ಧನ ಪೂರ್ಣಾಂಕವನ್ನು ಅವಿಭಾಜ್ಯಗಳ ಗುಣ ಲಬ್ಧವಾಗಿ ನಿರೂಪಿಸಬಹುದು. ಅಪವರ್ತನಗಳ ಅನುಕ್ರಮದ ಹೊರತಾಗಿ ಈ ನಿರೂಪಣೆ ಏಕೈಕ. ಇದು ಯೂಕ್ಲಿಡ್ಡನ ಕೊಡುಗೆ. ಉದಾ: 21=3x7, 165 = 3x5x11 fundamental theorem of arithmetic
4 ಅಂಕನ (ಗ) ಪರಿಮಾಣ, ಪರಿಕರ್ಮ ಮುಂತಾದವನ್ನು ಸೂಚಿಸಲು ಬಳಸುವ ಪ್ರತೀಕಗಳ ಸಮುಚ್ಚಯ. ಉದಾ: 1+x+x2+...+xn+... ಇಲ್ಲಿಯ ಚುಕ್ಕಿಗಳು ಮುಂದುವರಿಕೆಯ ಅಂಕನ. 1.2.3...n = n! ಇಲ್ಲಿ ! ಅಂಕನ ೧ರಿಂದ nವರೆಗಿನ ಕ್ರಮ ಗುಣಲಬ್ಧವನ್ನು ಸೂಚಿಸುವುದು. n!ನ್ನು ಕ್ರಮ ಗುಣಲಬ್ಧ n ಎಂದು ಓದಬೇಕು notation
5 ಅಂಕನಮಾನ (ಗ) ಈಗಿನ ದಶಮಾಂಶ ಪದ್ಧತಿ ಬರುವುದಕ್ಕೆ ಮುನ್ನ ಜಗತ್ತಿನ ನಾನಾ ದೇಶಗಳಲ್ಲಿ ಬಳಕೆಯಲ್ಲಿದ್ದ ಎಣಿಕೆ ಕ್ರಮಗಳು. ಜೋಡಿ-ಜೋಡಿಗಳಲ್ಲಿ ಮತ್ತು ಹತ್ತು ಹತ್ತುಗಳಲ್ಲಿ ಎಣಿಸುವ ಕ್ರಮಗಳು ಅತಿ ಪ್ರಾಚೀನ. ಉದಾ: ಎರಡನ್ನು ಒಂದು ಜೋಡಿ ಎಂದು ಪರಿಗಣಿಸಿ ಐದನ್ನು ಎರಡು ಜೋಡಿ ಮತ್ತು ಒಂದು ಎಂದು ಕರೆಯುವುದು ಒಂದು ಕ್ರಮ. ಅದೇ ರೀತಿ ಹತ್ತನ್ನು ಒಂದು ಮಾನವಾಗಿಟ್ಟುಕೊಳ್ಳುವುದು ಮತ್ತೊಂದು ಕ್ರಮ. ಮೊಹೆಂಜೊದಾರೋ ಶಾಸನಗಳಲ್ಲಿ (ಕ್ರಿ.ಪೂ. ೩೪೦೦) ವಿಭಿನ್ನ ಅಂಕನಮಾನಗಳು ಕಾಣಬರುತ್ತವೆ. ಯುಕೆಟಾನ್‌ನ (ದ. ಅಮೆರಿಕ) ಮಾಯಾ ಜನರು, ರೋಮನ್ನರು ಬೇರೆ ಬೇರೆ ಅಂಕನಮಾನಗಳನ್ನು ಬಳಸಿದ್ದಾರೆ scale of notation
6 ಅಂಕಾತ್ಮಕ ಗಡಿಯಾರ (ತಂ) ನೋಡಿ : ಡಿಜಿಟಲ್ ಗಡಿಯಾರ digital clock
7 ಅಂಕಾತ್ಮಕ ಗಣಕ (ತಂ) ನೋಡಿ: ಡಿಜಿಟಲ್ ಕಂಪ್ಯೂಟರ್ digital computer
8 ಅಂಕಿತ ಪರಮಾಣು (ತಂ) ಅಣುಗಳನ್ನು ಗುರುತಿಸಲಿಕ್ಕಾಗಿ ಇರುವ ಅದರಲ್ಲಿಯ ವಿಕಿರಣಪಟುಗೊಳಿಸಿದ ಪರಮಾಣು/ಪರಮಾಣುಗಳು. ವಿಕಿರಣಪಟು ಪರಮಾಣು labelled atom
9 ಅಂಕಿತ ಸಂಯುಕ್ತ (ರ) ವಿಕಿರಣಪಟು ಅಥವಾ ಸ್ಥಿರ ಸಮಸ್ಥಾನಿಯುಳ್ಳ ಸಂಯುಕ್ತ labelled compound
10 ಅಂಕುರಣ (ಸ) ಬೀಜಕ, ಬೀಜ, ಯುಗ್ಮಜ ಇತ್ಯಾದಿಗಳಲ್ಲಿ ಬೆಳವಣಿಗೆಯ ಆರಂಭ. ಅದರಲ್ಲೂ ವಿಶೇಷವಾಗಿ ಸ್ವಲ್ಪಕಾಲ ಸುಪ್ತಾವಸ್ಥೆಯಲ್ಲಿದ್ದ ನಂತರ. ಮೊಳೆತ germination