Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
51 | ಸಿತಗ ಆನೆ | ವ್ಯಾಳ, ದುಷ್ಟಗಜ (ಅಭಿರ. ೨-೭೨); ತುಂಟ ಆನೆ, ಅಗಡು ಆನೆ (ಗಜಶಾ.೮೦) | |||||||||
52 | ಹಣ್ಣಿದಾನೆ | ಸಜ್ಜಿತ, ಕಲ್ಪಿತ (ಅಭಿರ. ೨-೬೮); ಶೃಂಗರಿಸಿದ ಆನೆ, ಸಜ್ಜುಮಾಡಿದ ಆನೆ (ಗಜಶಾ. ೮೪) | |||||||||
53 | ಹತ್ತು ವರ್ಷದ ಆನೆ | ಪೋತ (ಚಾ* ೨-೩೮) | |||||||||
54 | ಹಿಡಿಯಾನೆ ( ಪಿಡಿ) | ಹಸ್ತಿನಿ, ವಶಾ (ಅಭಿರ. ೨-೭೨); ಹೆಣ್ಣಾನೆ | |||||||||
55 | ಹಿಮವತ್ಪರ್ವತದ ಆನೆ | ಭದ್ರ (ಚಾ* ೨-೪೦) | |||||||||
56 | ಹೆಣ್ಣಾನೆ ( ಪಿಡಿ) | ಕರಿಣಿ (ಚಾ* ೨-೪೦); ವಶಾ, ಕರಿಣಿ, ಧೇನು, ಕರೇಣು (ಅಭಿನ. ೨-ಮೃಗ ೧); ವಶಾ, ಕರಿಣಿ, ಧೇನು, ಕರೇಣು (ವಸ್ತುಕೋ. ೧-೧೪-೩೧) | |||||||||
57 | ಆಮೆ | ಕೂರ್ಮ, ಕಚ್ಛಪ, ಕಮಠ (ವಸ್ತುಕೋ. ೧-೪-೭); ಕಚ್ಛಪ, ಕಮಠ, ಕೂರ್ಮ (ಅಭಿರ ೩-೩೪); ಕಚ್ಛಪ, ಕಮಠ (ಅಭಿನ. ೩-ಜಲ ೮); ಕೂರ್ಮ, ಕಮಠ, ಕಚ್ಛಪ (ಅಮರ. ೧-೨೭೭) | |||||||||
58 | ಆಮೆ ( ಆವೆ) | (ವಡ್ಡರಾ. ೧೨೦-೧೬); ಒಂದು ಜಲಚರಪ್ರಾಣಿ (ಕನಿ.) | |||||||||
59 | ಆವೆ | (ಪಂಪಭಾ. ೬-೫೭; ಧರ್ಮಾಮೃ. ೩-೧೪೧) ನೋಡಿ; ಆಮೆ | |||||||||
60 | ಕಡಲಾಮೆ ( ನೀರಾಮೆ) | ಕಿಲೋನಿಯ ಗಣಕ್ಕೆ ಸೇರಿದ ಸಮುದ್ರವಾಸಿ; ಒಂದು ಬಗೆಯ ಆಮೆ (ಪ್ರಾವಿಶ್ವ ೨೮೩) |