Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
61 | ಕಲ್ಲಾಮೆ | ಶಿಲಾಕೂರ್ಮ (ಚಾ* ೨-೩೬) | |||||||||
62 | ಗರುಡಮೂಗಿನ ಆಮೆ | ಕಾಲು ಎರಡು ನಖಗಳಿಂದ ಕೂಡಿದ್ದು, ಬೆನ್ನುಫಲಕಗಳು ನಾಡ ಹೆಂಚುಗಳ ಹಾಗೆ ಜೋಡಣೆಯಾಗಿರುತ್ತವೆ (ಪ್ರಾವಿಶ್ವ. ೧೧೬, ೫೧೦) | |||||||||
63 | ತಾಂಬೇಲು (ತಾಂಬೇಲಿ, ತಾಬಿಲೆ) | (ನಮ್ಮನು.೨೪೦); ಒಂದು ಬಗೆಯ ಆಮೆ (ಕನಿ.) | |||||||||
64 | ತೊಗಲಾಮೆ | ಸಿಂಹಳದ ಕಡಲ ತೀರದಲ್ಲಿ ವಿಶೇಷವಾಗಿರುವ ಒಂದು ಜಾತಿಯ ಆಮೆ (ಪ್ರಾವಿಶ್ವ. ೨೮೫) | |||||||||
65 | ನೀರಾಮೆ | ಬೆರಳುಗಳು ಕೂಡಿಕೊಂಡು ಹುಟ್ಟುಗಳಂತೆ ಚಪ್ಪಟೆಯಾಗಿರುವ ಆಮೆ (ಪ್ರಾವಿಶ್ವ. ೭೭೨) | |||||||||
66 | ನೈಯಾಮೆ | ಹೆಚ್ಚು ನಯ ಹಾಗೂ ಸುಂದರ ಆಗಿದ್ದು, ನೀರಿನಲ್ಲೇ ವಾಸಿಸುವ ಆಮೆ (ಜನನಿ. ೨೧೬) | |||||||||
67 | ಪಗಡೆಚಾರಿ ಆಮೆ ( ಪಗಡೆ ಆಮೆ) | ಶಾರಕೂರ್ಮ (ಚಾ* ೨-೩೬) ಕಾಡಿನಲ್ಲಿ ಮೆಳೆಯ ತಾಳು ಮತ್ತು ತರಗಿನ ರಾಶಿಯ ನಡುವೆ ಇದ್ದು, ಹುಳು ಹುಪ್ಪಟೆಗಳನ್ನು ತಿಂದು ಬದುಕುತ್ತದೆ. ಕಪ್ಪುಹೊದಿಕೆಯ ಚಿಪ್ಪಿನ ಮೇಲ್ಭಾಗದಲ್ಲಿ ಚೌಕಾಕಾರದ ಅರಿಶಿನ ಬಣ್ಣದ ಗೆರೆಗಳು ಪಗಡೆ ಹಾಸನ್ನು ಹೋಲುತ್ತವೆ. (ಜನನಿ. ೨೧೬) | |||||||||
68 | ಪೆಟ್ಟಿಗೆ ಆಮೆ | ಚಿಪ್ಪು ಮುಚ್ಚಿದ ಪೆಟ್ಟಿಗೆಯಂತಿರುವ ಆಮೆ (ಪ್ರಾವಿಶ್ವ. ೮೪೧) | |||||||||
69 | ಮುರಕಾಟಿ | ಒಂದು ಬಗೆಯ ಆಮೆ; ನೀರಿನಲ್ಲಿ, ಬೇಲಿಯ ತರಗಿನಲ್ಲಿ , ಹುಲ್ಲಿನ ರಾಶಿಯಲ್ಲಿ ಬದುಕುತ್ತದೆ. ಮೈ ಸ್ವಲ್ಪ ತರಿತರಿ. ಕೈಯಲ್ಲಿ ಹಿಡಿದರೆ ವಾಸನೆ; ಮಾಂಸವೂ ಗಬ್ಬು (ಜನನಿ.೨೧೬) | |||||||||
70 | ಮುರಿಕಿ ಆಮೆ | (ನಮ್ಮನು . ೨೪೦); ಒಂದು ಬಗೆಯ ಆಮೆ |