A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 ಅಂಕುರಣ (ಜೀ) ವಿಶೇಷವಾಗಿ ಕೆಲವು ಯೀಸ್ಟ್‌ಗಳಲ್ಲಿ ಅಲೈಂಗಿಕ ಸಂತಾನೋತ್ಪಾದನೆ. ಕೆಲವು ಹಣ್ಣು ಮರಗಳಲ್ಲಿ ಹಾಗೂ ಅಲಂಕಾರ ಸಸ್ಯಗಳಲ್ಲಿ ಮಾಡಲಾಗುವ ಅಂಕುರ ಕಸಿ. ಅಲೈಂಗಿಕ ಸಂತಾನೋತ್ಪಾದನೆಯ ಒಂದು ಆದಿಮ ವಿಧಾನ budding
12 ಅಂಕುರಣ (ಸ) ಸಸ್ಯದ ಬೀಜದಿಂದ/ಬೇರಿನಿಂದ ಮೊಳಕೆ ಒಡೆಯುವುದು. ಚಿಗುರುವುದು, ಕೊನರುವುದು, ಕುಡಿಯೊಡೆಯುವುದು sprouting
13 ಅಂಕುರತ್ವೀಕರಣ (ಸ) ಮೊಳಕೆಯೊಡೆದ ಬೀಜಗಳು ಇಲ್ಲವೇ ಬೀಜಕಗಳು ಶೀಘ್ರವಾಗಿ ಬೆಳೆದು ಹೂ ಬಿಡುವಂತೆ ಮಾಡಲು ಶೈತ್ಯ ಸಂಸ್ಕಾರದ (ಸುಮಾರು ೪0 ಸೆ) ಅನ್ವಯ. ಚಳಿಗಾಲದ ಧಾನ್ಯಗಳನ್ನೂ ಒಳಗೊಂಡಂತೆ ಅನೇಕ ಸಸ್ಯಗಳನ್ನು ಅವುಗಳ ಪ್ರಾರಂಭ ಅಭಿವರ್ಧನೆಯ ವೇಳೆ ಇಂಥ ಸಂಸ್ಕಾರಕ್ಕೆ ಒಳಪಡಿಸಿದಲ್ಲಿ ಅವು ಶೀಘ್ರವಾಗಿ ಹೂ ಬಿಡುತ್ತವೆ vernalization
14 ಅಂಕುರ ಪದರ (ಜೀ) ನೋಡಿ: ಜರ್ಮ್ ಲೇಯರ್ germ layer
15 ಅಂಕುರಫಲೀಯ (ಸ) ಬೀಜಾವರಣದ ಒಳಗಿರುವಾಗಲೇ ಬೆಳೆಯುವುದಕ್ಕೆ ಆರಂಭವಾಗುವ blastocarpus
16 ಅಂಕುರಬೀಜಕ (ಸ) ಅಂಕುರಣದ ವೇಳೆ ಮೈದಳೆಯುವ ಬೀಜಕ blastospore
17 ಅಂಕುಶಕಪಾಲಿ (ಪ್ರಾ) ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ acanthocephalia
18 ಅಂಕೆ (ಗ) ಸಂಖ್ಯೆಯನ್ನು ನಿರೂಪಿಸುವ ಪ್ರತೀಕ. ಉದಾ : ೦,೧,೨,೩,೪,೫,೬,೭,೮,೯. ಅಂಕಿ numeral
19 ಅಂಕೆ ಅಂಶಗಳು (ಸಂ) ಯಾವುದೇ ವಿದ್ಯಮಾನವನ್ನು ಕುರಿತ ಸಂಖ್ಯಾರೂಪದ ಮಾಹಿತಿ. ಉದಾ: ಭಾರತದ ಆಮದು-ರಫ್ತುಗಳ ಕುರಿತು ಕಳೆದ ೧೦ ವರ್ಷಗಳ ವಿವರ. ಅಂಕಿ ಅಂಶಗಳು facts and figures
20 ಅಂಗ (ಜೀ) ವಿಶೇಷ ರಚನೆಯುಳ್ಳದ್ದಾಗಿ, ವಿಶೇಷ ಕಾರ್ಯನಿರ್ವಹಿಸುವ ಮೂಲಕ ಇತರ ಭಾಗಗಳಿಂದ ಸ್ಪಷ್ಟವಾಗಿ ಮತ್ತು ಪ್ರತ್ಯೇಕವಾಗಿ ಎದ್ದುಕಾಣುವ ಪ್ರಾಣಿ/ಸಸ್ಯ ಶರೀರದ ಒಂದು ಭಾಗ. ಉದಾ: ಸಸ್ಯಗಳಲ್ಲಿ ಬೇರು, ಎಲೆ, ಹೂ ಹಾಗೂ ಪ್ರಾಣಿಗಳಲ್ಲಿ ಕಿವಿ, ಕಣ್ಣು, ಶ್ವಾಸಕೋಶಗಳು, ಮೂತ್ರಪಿಂಡಗಳು, ಹೃದಯ ಇತ್ಯಾದಿ. ನಿರ್ದಿಷ್ಟ ಅಂಗ. ಅನೇಕ ಭಿನ್ನ ಭಿನ್ನ ಊತಕಗಳಿಂದ ಕೂಡಿರುತ್ತದೆ organ