Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅಂಕ | (ಸಂ) 1. ಗುರುತು 2. ತೊಡೆ 3. ಹೆಸರು 4. ಯುದ್ಧ 5. ನಾಟಕದಲ್ಲಿ ಒಂದು ವಿಭಾಗ 6. ಕೊಕ್ಕೆ 7. ಬಿರುದು 8. ಸ್ಪರ್ಧೆ, ಕಾಳಗ ಇತ್ಯಾದಿಗಳು ನಡೆಯುವ ಸ್ಥಳ 9. ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರಗಳಿಗೆ ದೊರೆಯುವ ಮೌಲ್ಯ | ನಾಮಪದ | ||||||||
2 | ಅಂಕಣ | (ಸಂ) 1. ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ 2. ಸ್ಥಳ 3. ಪತ್ರಿಕೆಗಳಲ್ಲಿನ ವಿಶಿಷ್ಟ ಬರಹದ ಭಾಗ | ನಾಮಪದ | ||||||||
3 | ಅಂಕಣಿ | (ದೇ) ಕುದುರೆಯ ರಿಕಾಪು | ನಾಮಪದ | ||||||||
4 | ಅಂಕನ | (ಸಂ) 1. ಗುರುತು ಮಾಡುವುದು 2. ಬರೆ ಹಾಕುವುದು 3. ಗುರುತು | ನಾಮಪದ | ||||||||
5 | ಅಂಕಿ | (ಸಂ. ಅಂಕ) ಸಂಖ್ಯೆಯನ್ನು ಬರಹ ರೂಪದಲ್ಲಿ ತೋರಿಸುವ ಚಿಹ್ನೆ | ನಾಮಪದ | ||||||||
6 | ಅಂಕಿತ | (ಸಂ) 1. ಗುರುತು 2. ರುಜು, ಸಹಿ | ನಾಮಪದ | ||||||||
7 | ಅಂಕು | (ದೇ) ಸೊಟ್ಟು | ನಾಮಪದ | ||||||||
8 | ಅಂಕುಡೊಂಕು | ವಕ್ರತೆ | ನಾಮಪದ | ||||||||
9 | ಅಂಕುರ | (ಸಂ) 1. ಮೊಳಕೆ 2. ಕೂದಲು 3. ರಕ್ತ 4. ನೀರು 5. ಊತ | ನಾಮಪದ | ||||||||
10 | ಅಂಕುರಾರ್ಪಣ | ಪ್ರಾರಂಭ, ಮೊದಲು | ನಾಮಪದ |