Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
101 | ಇಲಿ | ಖನಕ, ಉಂದುರು, ಮೂಷಿಕ, ಆಖು (ವಸ್ತಕೋ. ೧-೯-೮); ಆಖು, ವೃಷ, ಮೂಷಕ (ಅಭಿರ.೨-೮೨); ಮೂಷಕ, ವೃಷ, ಆಖು (ಅಭಿನ, ೨-ಮೃಗ ೧೨),ವಡ್ಡಾರಾ.೯೭-೫) | |||||||||
102 | ಈಚಾಬತ್ತಿ | ಸಾಮಾನ್ಯವಾಗಿ ಹೊಲಗಳಲ್ಲಿ ವಾಸಮಾಡುವ, ಹಂದಿಯ ಮೂತಿಯಂತೆ ಚೂಪಾದ ಮೂತಿಯಿರುವ ಒಂದು ಬಗೆಯ ವಿಷಪೂರಿತ ಇಲಿ (ಜನನಿ. ೩೨) | |||||||||
103 | ಕಡಲ ಇಲಿ | ಸಮುದ್ರತಳದಲ್ಲಿ ವಾಸಿಸುವ, ತೆವಳುವಾಗ ಇಲಿಯನ್ನು ಹೋಲುವ ಒಂದು ಪ್ರಾಣಿ (ಪ್ರಾವಿಶ್ವ. ೨೭೭); Sea mouse | |||||||||
104 | ಕಲ್ ಇಲಿ | (ನಮ್ಮನು.೨೩೯); ಒಂದು ಬಗೆಯ ಇಲಿ. | |||||||||
105 | ಕಸ್ತೂರಿ ಇಲಿ | ಕ್ರಿಸೆಟಿಡೆ ಕುಟುಂಬಕ್ಕೆ ಸೇರಿದ, ಇಲಿಯಂತೆ ಕಾಣುವ ಅರೆಜಲಚರ (musk rat); (ಪ್ರಾವಿಶ್ವ.೩೨೫). | |||||||||
106 | ಕಾಂಗರು ಇಲಿ | ಉತ್ತರ ಅಮೆರಿಕದ ಬೃಹದ್ ಮೈದಾನಗಳಲ್ಲಿ, ನೈಋತ್ಯಭಾಗದ ಮರು ಭೂಮಿಯಲ್ಲಿ ವಾಸಿಸುವ ಒಂದು ಬಗೆಯ ಇಲಿ (ಪ್ರಾವಿಶ್ವ. ೩೨೫) | |||||||||
107 | ಕಾಂಗರೂ ಹೆಗ್ಗಣ | ದಕ್ಷಿಣ ಆಸ್ಟ್ರೇಲಿಯದ ಬಿಲವಾಸಿ ಸ್ತನಿ (ಪ್ರಾವಿಶ್ವ. ೩೨೯) | |||||||||
108 | ಕಾಡು ಇಲಿ | "ಉಂದುರುರ್ವನಸಂಜಾತಃ" (ಚಾ. ೨-೨೬) ಕಾಡಿನಲ್ಲಿ ವಾಸಿಸುವ ಇಲಿ. | |||||||||
109 | ಕೆಂಪು ಇಲಿ | (ನಮ್ಮನು.೨೩೯); ಒಂದು ಬಗೆಯ ಇಲಿ. | |||||||||
110 | ಗೋಲಂದಿ | (ನಮ್ಮನು.೨೩೯); ಹೆಗ್ಗಣದ ಜಾತಿಗೆ ಸೇರಿದ ಒಂದು ಪ್ರಾಣಿ (ಕನಿ.) |