ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 ಪೋಂತು (ಯಶೋಚ. ೩-೫೩); ಗಂಡಾಡು, ಹೋತ
22 ಬೆಟ್ಟಾಡು ರೋಹಿಷ (ಚಾ.೨-೨೦); ಒಂದು ಬಗೆಯ ಆಡು
23 ಮೇಕೆ ಛಾಗ (ಚಾ.೨-೧೮); ಹೆಣ್ಣಾಡು, ಗಂಡಾಡು
24 ಹೋತ ( ಹೋತು) ಅಜ, ಸ್ತಬ, ಬಸ್ತ, ಛಾಗ, ಛಗಳಕ, ಛಗ (ಅಭಿರ. ೨-೧೨೨); ಬಸ್ತ,ಛಗ, ಸ್ತಬ ,ಅಜ, ಛಾಗ (ಅಭಿನ. ೨-ಪಶು ೭) ; ಗಂಡಾಡು, ಗಂಡು ಮೇಕೆ.
25 ಆನೆ ದಂತಿ, ದಂತಾವಳ, ಹಸ್ತಿ, ದ್ವಿರದ, ಅನೇಕಪ, ದ್ವಿಪ, ಸಿಂಧುರ, ಸಾಮಜ, ಕುಂಭಿ, ಮಾತಂಗ, ಮದಾವಳ, ಮತಂಗಜ, ಗಜ, ನಾಗ, ಕುಂಜರ, ವಾರಣ, ಕರಿ, ಇಭ, ಸ್ತಂಬೇರಮ, ಪದ್ಮಿ (ಅಮರ ೨-೪೯೯, ೫೦೦); ದ್ವಿರದ, ದಂತಿ, ಮತಂಗಜ, ಗಜ, ಇಭ, ಸ್ತಂಬೇರಮ, ವಾರಣ, ಕರಿ, ವೇತಂಡ, ಅನೇಕಪ, ರದನಿ, ಶುಂಡಾಳ, ದ್ವಿಪ, ಕುಂಭಿ, ಸಿಂಧುರ, ಸಾಮಜ (ವಸ್ತುಕೋ. ೧-ಸಂಪ್ರ ೩೧); ಮಾತಂಗ, ದ್ವಿರದ, ದ್ವಿಪ, ಕರಿ, ಗಜ, ಸ್ತಂಬೇರಮ, ಅನೇಕಪ, ಕುಂಭಿ, ಕುಂಜರ, ವಾರಣ, ಇಭ, ರದಿ, ಸಾಮೋದ್ಭವ, ಸಿಂಧುರ (ಅಭಿರ.೨-೬೧); ಕರಿ, ವಾರಣ, ಕುಂಭಿ, ಕುಂಜರ, ಸಿಂಧುರ, ದ್ವಿರದ, ಮತಂಗಜ , ಸಾಮಜ, ಗಜ , ಇಭ, ಕರಟಿ, ವೇತಂಡ, ದ್ವಿಪ, ರದಿ ಸ್ತಂಬೇರಮ, ನಾಗ (ಅಭಿನ. ೨-ಮೃಗ ೧; ಚಾ. ೨-೧೫) ವಡ್ಡಾರಾ.೯೭-೩).
26 ಅಡ್ಡವಿಱಿವಾನೆ ಪರಿಣತ (ಅಭಿರ. ೨-೬೭); ಅಡ್ಡವಾಗಿ ಕೊಂಬುಗಳಿಂದ ಹೊಡೆಯುವ ಆನೆ (ಚ.)
27 ಅಯ್ದು ವರ್ಷದ ಆನೆ ಬಾಲ (ಚಾ* ೨-೩೯); ಐದು ವರ್ಷ ವಯಸ್ಸಿನ ಆನೆಯ ಮರಿ (ಚ.)
28 ಅರಸರೇಱುವಾನೆ ಕುಂಜರ (ಚಾ* ೨-೩೮); ತನ್ನ ಪಾದದ ಒತ್ತಡದಿಂದ ನೆಲವನ್ನು ಉಜ್ಜಿಕೊಂಡು ಹೋಗುವ ಪ್ರಾಣಿ (ಗಜಶಾ.೨೪)
29 ಆನೆಮಱಿ ಕಳಭ, ಕರಿಪೋತ (ಅಭಿನ. ೨-ಮೃಗ ೧); ಐದು ವರ್ಷ ವಯಸ್ಸಿನ (ಗಜಶಾ. ೨೩)
30 ಇಪ್ಪತ್ತು ವರ್ಷದ ಆನೆ ವಿಕ್ಕ (ಚಾ* ೨-೩೮; ನೋಡಿ: ಗಜಶಾ. ೭೭)