ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಮಕಣಾ ಆನೆ ನಿರ್ದಂತ (ಚಾ* ೨-೪೦); ಹಲ್ಲಿಲ್ಲದ ಆನೆ
42 ಮದ ಇಳಿದ ಆನೆ ಉದ್ವಾಂತ (ಚಾ* ೨-೩೯)
43 ಮದದಾನೆ ಮದೋತ್ಕಟ (ಚಾ* ೨-೩೯)
44 ಮಿಶ್ರಜಾತಿ ಆನೆ ಸಂಕೀರ್ಣ (ಚಾ* ೨-೩೯)
45 ಮೂವತ್ತು ವರ್ಷದ ಆನೆ ಕಲಭ (ಚಾ* ೨-೩೮)
46 ಯುದ್ಧದಲ್ಲಿ ಹಿಮ್ಮೆಟ್ಟದ ಆನೆ ಗಂಭೀರವೇದಿ (ಚಾ* ೨-೪೦)
47 ವಂಟಿ (ಒಂಟಿ) ಕೊಂಬಿನ ಆನೆ ಏಕದಂತ (ಚಾ* ೨-೪೦)
48 ವಿಂಧ್ಯಪರ್ವತದ ಆನೆ ಮಂದ್ರ (ಚಾ* ೨-೪೦)
49 ಸಲಗ ಆನೆ ಯೂಧಪ (ಚಾ* ೨-೩೮)
50 ಸಹ್ಯಪರ್ವತ ಕರ್ನಾಟದೇಶದ ಆನೆ ಮೃಗ (ಚಾ* ೨-೩೯)