ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 ಸಿತಗ ಆನೆ ವ್ಯಾಳ, ದುಷ್ಟಗಜ (ಅಭಿರ. ೨-೭೨); ತುಂಟ ಆನೆ, ಅಗಡು ಆನೆ (ಗಜಶಾ.೮೦)
52 ಹಣ್ಣಿದಾನೆ ಸಜ್ಜಿತ, ಕಲ್ಪಿತ (ಅಭಿರ. ೨-೬೮); ಶೃಂಗರಿಸಿದ ಆನೆ, ಸಜ್ಜುಮಾಡಿದ ಆನೆ (ಗಜಶಾ. ೮೪)
53 ಹತ್ತು ವರ್ಷದ ಆನೆ ಪೋತ (ಚಾ* ೨-೩೮)
54 ಹಿಡಿಯಾನೆ ( ಪಿಡಿ) ಹಸ್ತಿನಿ, ವಶಾ (ಅಭಿರ. ೨-೭೨); ಹೆಣ್ಣಾನೆ
55 ಹಿಮವತ್ಪರ್ವತದ ಆನೆ ಭದ್ರ (ಚಾ* ೨-೪೦)
56 ಹೆಣ್ಣಾನೆ ( ಪಿಡಿ) ಕರಿಣಿ (ಚಾ* ೨-೪೦); ವಶಾ, ಕರಿಣಿ, ಧೇನು, ಕರೇಣು (ಅಭಿನ. ೨-ಮೃಗ ೧); ವಶಾ, ಕರಿಣಿ, ಧೇನು, ಕರೇಣು (ವಸ್ತುಕೋ. ೧-೧೪-೩೧)
57 ಆಮೆ ಕೂರ್ಮ, ಕಚ್ಛಪ, ಕಮಠ (ವಸ್ತುಕೋ. ೧-೪-೭); ಕಚ್ಛಪ, ಕಮಠ, ಕೂರ್ಮ (ಅಭಿರ ೩-೩೪); ಕಚ್ಛಪ, ಕಮಠ (ಅಭಿನ. ೩-ಜಲ ೮); ಕೂರ್ಮ, ಕಮಠ, ಕಚ್ಛಪ (ಅಮರ. ೧-೨೭೭)
58 ಆಮೆ ( ಆವೆ) (ವಡ್ಡರಾ. ೧೨೦-೧೬); ಒಂದು ಜಲಚರಪ್ರಾಣಿ (ಕನಿ.)
59 ಆವೆ (ಪಂಪಭಾ. ೬-೫೭; ಧರ್ಮಾಮೃ. ೩-೧೪೧) ನೋಡಿ; ಆಮೆ
60 ಕಡಲಾಮೆ ( ನೀರಾಮೆ) ಕಿಲೋನಿಯ ಗಣಕ್ಕೆ ಸೇರಿದ ಸಮುದ್ರವಾಸಿ; ಒಂದು ಬಗೆಯ ಆಮೆ (ಪ್ರಾವಿಶ್ವ ೨೮೩)