ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 ಹೆಣ್ಣಾಮೆ ಕಮಠೀ, ಢುಲೀ (ಅಮರ. ೨-೧-೨೮೧)
72 ಹಸಿರು ಆಮೆ ಕೊಬ್ಬು ಹಸಿರು ಬಣ್ಣಕ್ಕಿರುವ ಸಸ್ಯಾಹಾರಿ ಆಮೆ (ಪ್ರಾವಿಶ್ವ. ೨೮೩)
73 ಹಾಲಾಮೆ (ನಮ್ಮನು. ೨೪೦); ಒಂದು ಬಗೆಯ ಆಮೆ
74 ಅಮ್ಮಾವು (ತೊರರಾ. ೬-೨೬-೩೬) ಕಾಡ ಹಸು (ಹನಿ); ಕಾೞ್ತುಱು (ಖಮದ ೧೩-೬೩ ಅ.ಟಿ)
75 ಉರ್ಕಿನಾಕಳು ಉಪಸರ್ಯೆ (ಅಭಿನ. ೨-ಪಶು ೪; ಅಮರ. ೨-೯-೬೫೯); ಗರ್ಭ ಗ್ರಹಣಕ್ಕೆ ಯೋಗ್ಯವಾದ ಆವು.
76 ಅವು ನೋಡಿ; ಹಸು
77 ಎಳೆದನೆಯಾವು ಪಲಿಕ್ನಿ.ಬಾಲಗರ್ಭಿಣಿ (ಅಭಿರ. ೨-೧೧೮)
78 ಒಳ್ಳಿತಪ್ಪ ಆವು ಗೋಮತಲ್ಲಿಕಾ (ಅಭಿನ.೨-ಪಶು ೩)
79 ಓಱೆಯಾವು (ಒಱೆಯಾವು) (ಲೋಕೋಪ. ೯-೧೯೬; ಬಸವ. ೭೫೪) ಅಗಡುಹಸು, ತುಂಟಹಸು; ಮೊಂಡಹಸು (ಕನಿ.)
80 ಕಟ್ಟಿದಾವು ವೇಹತ್, ವೃಷಭೋಪಗತ (ಅಭಿರ.೨-೧೧೪); ಕಾಲ್ಯಾ, ಉಪಸರ್ಯಾ (ಅಭಿರ. ೨-೧೧೭)