Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
861 | ನಾಗೂನ ಹಕ್ಕಿ ( ಗಂಗರ ಸಿಪ್ಲೆ ಹಕ್ಕಿ) | ಒಂದು ಬಗೆಯ ಹಕ್ಕಿ; quails (ಪಕ್ಷಿಗ. ೨೬೮) | |||||||||
862 | ನಾರಾಯಣ ಹಕ್ಕಿ | ನಾರಾಯಣ ಪಕ್ಷಿ (ಚಾ. ೨-೩೪) | |||||||||
863 | ನಿರಿಲೆ | (ಕುವ್ಯಾಭಾ. ಆದಿ. ೨೦-೫೩); ಒಂದು ಬಗೆಯ ಹಕ್ಕಿ | |||||||||
864 | ನಿರುಗ | ಜಳರಂಕು, ದಾತ್ಯೂಹ (ಅಭಿನ. ೨-ಪಕ್ಷಿ ೧೦); ಒಂದು ಬಗೆಯ ಜಲಪಕ್ಷಿ; ನೀರುಕೋಳಿ (ಕನಿ.) | |||||||||
865 | ನೀರಕ್ಕಿ | ಒಂದು ಬಗೆಯ ಹಕ್ಕಿ; wader (ಪಕ್ಷಿಗ. ೨೬೯) | |||||||||
866 | ನೀರುನವಿಲು | ನದಿದಂಡೆಗಳ ಬಂಡೆಗಳ ಮೇಲೆ ಕುಳಿತು ರೆಕ್ಕೆಗಳನ್ನು ದೊಡ್ಡದಾಗಿ ಬಿಡಿಸಿ ಪುಕ್ಕಗಳು ಎದ್ದು ಕಾಣುವಂತೆ ನರ್ತಿಸುವ ಒಂದು ಬಗೆಯ ಹಕ್ಕಿ (ಪ್ರಾವಿಶ್ವ ೭೭೫) | |||||||||
867 | ನೀಳಗಾಲು ಪಕ್ಷಿ | ಒಂದು ಬಗೆಯ ಹಕ್ಕಿ; plover (ಪಕ್ಷಿಗ ೨೬೮) | |||||||||
868 | ನೂಲೆಳಗ | (ಸೂಕ್ತಿಸು ೩-೧೪೪); ಒಂದು ಬಗೆಯ ಹಕ್ಕಿ | |||||||||
869 | ನೆಯ್ಗೆ ಹಕ್ಕಿ | ಒಂದು ಬಗೆಯ ಹಕ್ಕಿ; ನೋಡಿ: ಗೀಜಗ (ಪಕ್ಷಿಗ ೫೬) | |||||||||
870 | ನೆಲಗುಪ್ಪ | ಒಂದು ಬಗೆಯ ಹಕ್ಕಿ; pitta (ಪಕ್ಷಿಗ ೨೬೬) |