Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
891 | ಚೀಣೀ ಪಾರಿವಾಳ | ಚಿತ್ರಪಾರಾವತ (ಚಾ ೨-೨೩) | |||||||||
892 | ಲೊಟನ್ ಪಾರಿವಾಳ | ʼಪಾರಾವತೇಷು ವಿಲುಠನ್ʼ (ಚಾ ೩೭) | |||||||||
893 | ಸಾಕುಪಾರಿವಾಳ | ಕಪೋತ (ಚಾ ೨-೩೦) | |||||||||
894 | ಹಸಿರು ಪಾರಿವಾಳ | ಹರಿಚ್ಛವಿ (ಚಾ ೨-೪೦) | |||||||||
895 | ಪಾಲೆ (ಹಾಲೆ) | ಒಂದು ಬಗೆಯ ಹಕ್ಕಿ; ಹಂಗನಹಕ್ಕಿ, ಶಕುನದ ಹಕ್ಕಿ (ಕನಿ) ನೋಡಿ: ಪಾಲ್ವಾಕ್ಕಿ | |||||||||
896 | ಪಾಲ್ವಕ್ಕಿ (ಹಾಲೆಹಕ್ಕಿ) | ಪಿಂಗಲಿ, ಶಕುಂತ, ಚಾಷ (ಅಭಿನ ೨- ಪಕ್ಷಿ ೮); ಶಕುನದ ಹಕ್ಕಿ; blue jay (ಕಿ); ನೋಡಿ: ಹಾಲಕ್ಕಿ, ಹಾಲುವಕ್ಕಿ; ರಾತ್ರಿಯಲ್ಲಿ ಸಂಚರಿಸುವ ಗೂಬೆಯ ಜಾತಿಗೆ ಸೇರಿದ ಒಂದು ಬಗೆಯ ಪಕ್ಷಿ; ಶಕುನದ ಹಕ್ಕಿ; ಪಿಂಗಲಿ (ಕನಿ) | |||||||||
897 | ಪಿಕಲಕ್ಕಿ | ಪ್ಯಾಸರಿಫಾರ್ಮಿಸ್ ಗಣದ ಟರ್ಡಿಡೆ ಕುಟುಂಬಕ್ಕೆ ಸೇರಿದ ಪಕ್ಷಿ; nightingale; ಮಧುರವಾದ ಕಂಠಕ್ಕೆ ಹೆಸರಾದ ಹಕ್ಕಿ (ಪ್ರಾವಿಶ್ವ ೮೨೮) | |||||||||
898 | ಪಿಕಳಾರ (ಪಿಕಳಾರ ಹಕ್ಕಿ, ಪಿಕಳಾರಿ, ಪಿಕಲಾರಿ) | ಪ್ಯಾಸರಿಫಾರ್ಮಿಸ್ ಗಣದ ಪಿಕ್ನೊ ನೊಟಿಡೆ ಕುಟುಂಬಕ್ಕೆ ಸೇರಿದ, ಮೈನಾಗಾತ್ರದ ಹಕ್ಕಿ; ಅರೇಬಿಯ ಪರ್ಷಿಯ ದೇಶಗಳ ಸಾಹಿತ್ಯದಲ್ಲಿ ಬುಲ್ ಬುಲ್ ಎಂದಿದೆ. ಇದರಲ್ಲಿ ಕೆಮ್ಮೀಸೆ ಪಿಕಳಾರ, ಕೆಂಪು ಪೃಷ್ಠದ ಪಿಕಳಾರ ಮುಖ್ಯ ಪ್ರಭೇದಗಳು; ಕರೀ ಪಿಕಳಾರ, ಫಿಂಚ್ ಕೊಕ್ಕಿನ ಬುಲ್ ಬುಲ್, ಬಳೀ ಕತ್ತಿನ ಬುಲ್ ಬುಲ್ ಇತರ ಪ್ರಭೇದಗಳು (ಪ್ರಾವಿಶ್ವ ೮೨೮); ಪಿಕಳಿಕ, ಗೋವತ್ಸಕ, ಜುಟ್ಟಿನ ಹಕ್ಕಿ, ಪಿಕಳಾರ (ಪಕ್ಷಿಗ ೨೬೫) | |||||||||
899 | ಪಿಕಳೀಕ | ಆತಾಪಿ (ಚಾ*೨-೧೯); ಒಂದು ಬಗೆಯ ಹಕ್ಕಿ; ಉದ್ದವಾದ ರೆಕ್ಕೆಗಳುಳ್ಳ ಹದ್ದು (ಚ) | |||||||||
900 | ಪಿಕ್ಕಳ (ಪಿಕಳ) | (ಮೋಹತ ೧೭-೮೨), (ಚತುಪು ೨-೧-೧೭); ಒಂದು ಬಗೆಯ ಹಕ್ಕಿ (ಕನಿ); ಪಿಕಳ (ರಾಜಶೇ ೫-೫೯) |