Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅರ | ಗರಗಸದ ಹಲ್ಲುಗಳನ್ನು ಹರಿತಗೊಳಿಸಲು ಬಳಸುವ ಉಪಕರಣ | |||||||||
2 | ಉದ್ ಗೊಟ್ಟ | ವಿಗ್ರಹದ ಕಟ್ಟಿಗೆಯನ್ನು ಮತ್ತು ವಿಗ್ರಹವನ್ನು ನೈಸ್ ಮಾಡಲು ಬಳಸುವ ಒಂದು ಬಗೆಯ ಉಪಕರಣ | |||||||||
3 | ಉದ್ಗೊಟ್ ಮಣೆ | ವಿಗ್ರಹದ ಕೆತ್ತನೆ ಕಟ್ಟಿಗೆ ನೈಸ್ ಮಾಡಿಕೊಳ್ಳುವಾಗ ಅದರ ಕೆಳಗೆ ಇಟ್ಟುಕೊಳ್ಳುವ ಮಣೆ | |||||||||
4 | ಉಳಿ¹ | ಕಟ್ಟಿಗೆಯನ್ನು ಕೆತ್ತಲು, ಕತ್ತರಿಸಲು ಬಳಸುವ ಉಕ್ಕಿನ ಉಪಕರಣ. ಹಿಂಭಾಗ ಕಟ್ಟಿಗೆಯಿಂದ ಕೂಡಿದ್ದು ಮುಂದಿನ ಭಾಗ ಉಕ್ಕು ಮತ್ತು ಕಬ್ಬಿಣದಿಂದ ಚೂಪಾಗಿ ಮಾಡಿರುತ್ತಾರೆ. | |||||||||
5 | ಉಳಿ² | ಒಂದು ಬಗೆಯ ಆಯುಧ. ಹಿಂಭಾಗ ಗಟ್ಟಿಯಾಗಿದ್ದು ಮುಂದಿನ ಭಾಗ ಚೂಪಾಗಿ ಇರುತ್ತದೆ. ಬಿದಿರು ಅಥವಾ ಬೊಂಬಿಗೆ ತೂತು ಹಾಕಲು ಮತ್ತು ಚೂಪುಗೊಳಿಸಲು ಈ ಉಪಕರಣವನ್ನು ಬಳಸುತ್ತಾರೆ. | |||||||||
6 | ಅಗಲಬಾಯಿ ಉಳಿ | ಅಗಲವಾದ ಬಾಯಿಯಿರುವ ಒಂದು ಬಗೆಯ ಉಳಿ | |||||||||
7 | ಉಗುರುಳಿ | ವಿಗ್ರಹ ಮಾಡುವಾಗ ಕುಸುರಿ ಕೆಲಸದಲ್ಲಿ ಕಟ್ಟಿಗೆಯ ಭಾಗವನ್ನು ಕೆತ್ತಿ ತೆಗೆಯಲು ಬಳಸುವ ಉಳಿಯ ಒಂದು ವಿಧ | |||||||||
8 | ಉಳಿ ಹತಾರ್ | ಉಳಿ ಮತ್ತಿತರ ಕೆತ್ತನೆ ಉಪಕರಣಗಳನ್ನು ಒಟ್ಟಾರೆಯಾಗಿ ಉಳಿ ಹತಾರ ಎಂದು ಕರೆಯುತ್ತಾರೆ | |||||||||
9 | ಕಚ್ಚಿನ್ ಚೀರ್ಣ | ವಿಗ್ರಹವನ್ನು ಕೆತ್ತುವಾಗ, ವಿಗ್ರಹದ ಮೇಲೆ ಆಭರಣ ಮತ್ತಿತರ ಒಡವೆಗಳನ್ನು ಕೆತ್ತಲು ಬಳಸುವ ವಿಶೇಷವಾದ ಉಪಕರಣ | |||||||||
10 | ಮಣಿ ಚೀರ್ಣ | ಕಚ್ಚಿನ ಚೀರ್ಣವನ್ನು ಮಣಿ ಚೀರ್ಣ ಎಂತಲೂ ಕರೆಯುತ್ತಾರೆ |