A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುವೆಂಪು ಸಾಹಿತ್ಯ ಪದವಿವರಣ ಕೋಶ - ಕಾದಂಬರಿ | ಕನ್ನಡ-ಕನ್ನಡ | ಪ್ರಕಾಶಕರು - ಕುವೆಂಪು ವಿಶ್ವವಿದ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ನಾಯಿಗುತ್ತಿ ವ್ಯಕ್ತಿನಾಮ ನಾಮಪದ ಹೊಲೆಯರ ನಾಯಿಗುತ್ತಿ, ಹೊರ ಅಂಗಳದ ಕಡೆಯ ಮೆಟ್ಟಲಲ್ಲಿ ನಿಂತು ಆಕಾಶದ ಕಡೆಗೆ ಬಿಡುಗಣ್ಣಾಗಿ ನೋಡುತ್ತಿದ್ದನು. 'ಮಲೆಗಳಲ್ಲಿ ಮದುಮಗಳು' ಕಾದಬರಿಯ ಮುಖ್ಯಪಾತ್ರ ಕಾದಂಬರಿಯ ಕಥನದ ನಿರತರ ಚಲನೆಗೆ ಕಾರಣವಾಗುವ ವ್ಯಕ್ತಿ ಸಿಬಾವಿ ಭರಮೈ ಹೆಗ್ಗಡೆಯವರ ಮನೆಯ ಜೀತದಾಳು. ಸದಾ ಇವನೊಂದಿಗೆ 'ಹುಲಿಯ' ಎಂಬ ನಾಯಿ ಇರುವುದರಿಂದ ಇವನಿಗೆ ನಾಯಿಗುತ್ತಿ ಎದು ಹೆಸರಾಯಿತು. 'ಹುಲಿಯ'ನ ದೆಸೆಯಿದಲೆ ಗುತ್ತಿಗೆ "ನಾಯಿಗುತ್ತಿ" ಎಬ ಅಡ್ಡ ಹೆಸರು ಬಂದಿತ್ತು ಅವನು ಎಲ್ಲಿ ಹೋಗಲಿ ಆ ನಾಯಿ ಅವನ ಜೊತೆ ಬಿಡುತ್ತಿರಲಿಲ್ಲ. ಬಿಡಾರದಲ್ಲಿ ಕಟ್ಟಿಹಾಕಿ ಹೋದರೆ, ಕೂಗಾಡಿ ಒದ್ದಾಡಿ ಮಿಣಿ ಕಿತ್ತುಕೊಂಡು ಬರುತ್ತಿತ್ತು. ಇಲ್ಲವೆ ಮಲಮೂತ್ರಕ್ಕೆ ಬಿಟ್ಟ ಕೂಡಲೆ ದಾರಿ ಹುಡುಕಿ ಒಡೆಯನನ್ನು ಹಿಂಬಾಲಿಸುತ್ತಿತ್ತು. ಒಂದು ವೇಳೆ ಗುತ್ತಿ ಕಲ್ಲಿನಿಂದ ಹೊಡೆದು ಹಿಂದಕ್ಕಟ್ಟಿದರೆ ಬಿಡಾರಕ್ಕೆ ಹಿಂತಿರುಗಿದಂತೆ ನಟಿಸಿ ಅಲ್ಲಿಯೆ ಎಲ್ಲಿಯಾದರೂ ಅವಿತುಕೊಡಿದ್ದು, ತರುವಾಯ ಕದ್ದು ಹಿಂಬಾಲಿಸುತ್ತಿತ್ತು. ಸರಿ, ಆಮೇಲೆ, ಅವನು ಹೋದ ಹಳ್ಳಿಗಳಲ್ಲಿ ಮನೆಗಳಲ್ಲಿ ನಾಯಿಯ ಬೊಬ್ಬೆ! ಹೀಗಾಗಿ ಜನರ ಮನದಲ್ಲಿ ಗುತ್ತಿಗೂ ಅವನ ನಾಯಿಗೂ ಒಂದು ಗಟುಬಿದ್ದು, ಅವನನ್ನು "ನಾಯಿಗುತ್ತಿ" ಎಂದೂ, ನಾಯಿಯನ್ನು "ಗುತ್ತಿನಾಯಿ" ಎಂದೂ ಕರೆದರು.
2 ಬಿಡುಗಣ್ಣು ರೆಪ್ಪೆ ಹೊಡೆಯದಿರುವ ಕಣ್ಣು; ಅಗಲವಾಗಿ ತೆರೆದ ಕಣ್ಣು; ಅನಿಮಿಷನೇತ್ರ ನಾಮಪದ ....ಆಕಾಶದ ಕಡೆಗೆ ಬಿಡುಗಣ್ಣಾಗಿ ನೋಡುತ್ತಿದ್ದನು. ಬಿಟ್ಟ ಕಣ್ಣನ್ನು ಬಿಟ್ಟ ಹಾಗೆಯೇ ನೋಡುವುದು; ನಾಯಿಗುತ್ತಿ ಆಕಾಶದ ಕಡೆಗೆ ರೆಪ್ಪೆ ಬಡಿಯದ ಹಾಗೆ ನೋಡುತ್ತಿದ್ದನು.
3 ದರೋಬಸ್ತು ಕಟ್ಟುಮಸ್ತಾದ; ಬಲಿಷ್ಠ; ಕಬ್ಬಿಣದಂಥ; ಶಿಸ್ತು; ಚನ್ನಾದ ಉಡುಗೆ ಧರಿಸಿ ಸೊಗಸಾಗಿರುವುದು ನಾಮಪದ ಒಳ್ಳೆ ದರೋಬಸ್ತಾಗಿದ್ದೀಯಲ್ಲ. ಗುತ್ತಿ ನೋಡಲು ಕಟ್ಟುಮಸ್ತಾಗಿ ಕಾಣುತ್ತಿದ್ದನು. ಅವನು ಒಂದು ಬಗೆಯಲ್ಲಿ ಕಬ್ಬಿಣದಾಳು.
4 ಫಕ್ಕನೆ ದಿಢೀರನೆ; ಇದ್ದಕ್ಕಿದ್ದಂತೆ ಅವ್ಯಯ ಮಳೆ ಫಕ್ಕನೆ ಬತ್ತದೇನ್ರೋ? ಮಳೆ ದಿಢೀರನೆ ಬರುತ್ತದೆಯೇ ಎಂಬ ಪ್ರಶ್ನೆ.
5 ಲಕ್ಕುಂದ ಸ್ಥಳನಾಮ ನಾಮಪದ ಲಕ್ಕುಂದಕ್ಕೆ ಕಣ್ರೋ ಒಂದು ಸ್ಥಳದ ಹೆಸರು; ಸಿಂಬಾವಿಗೆ ಸುಮಾರು ಮೂರು ನಾಲ್ಕು ಮೈಲಿ ದೂರದಲ್ಲಿದ್ದ ಊರು.
6 ಚಣ ಕ್ಷಣ; ಸ್ವಲ್ಪಹೊತ್ತು ನಾಮಪದ ನಾನಾದ್ರೆ ಒಂದು ಚಣಕ್ಕೆ ಹೋಗ್ತಿದ್ದೆ... ಇದೊಂದು ದೇಸಿ ಶಬ್ದ. ಕ್ಷಣ ಎಂಬ ಶಬ್ದದ ತದ್ಭವರೂಪ; 'ಚಣ' ಎಂದರೆ ಕಡಿಮೆ ಹೊತ್ತು ಎಂದರ್ಥ.
7 ಹರಡು ಪಾದದ ಗಂಟು; ಹಿಮ್ಮಡಿಯ ಗಂಟು; ಪಾದದ ಮಣಿಕಟ್ಟು; ಹರಹು; ಹಬ್ಬು; ಪ್ರಸರಿಸು; ಗುಲ್ಫ ಕ್ರಿಯಾಪದ ಮಂಜನು ಸೊಂಟದಿಂದ ಹರಡಿನವರೆಗೂ ದಪ್ಪವಾದ ಬಿದಿರು ಬೊಂಬಿನಂತೆ ಒಂದೇ ಸಮವಾಗಿದ್ದ ಸ್ಥೂಲಗಳೆರಡನ್ನೂ ಎತ್ತಿ ಎತ್ತಿ ಇಡುತ್ತಾ ಮನೆಯೊಳಗೆ ಹೋಗಲು ಮೆಟ್ಟಿಲೇರುತ್ತಿದ್ದನು. ಹರಡು ಎಂದರೆ ಹಿಮ್ಮಡಿ, ಅಲ್ಲಿಯವರೆಗೂ ಬೆಳೆದಿದ್ದ ದಪ್ಪವಾದ ಮಾಂಸ ಖಂಡಗಳು ಎಂಬರ್ಥ.
8 ಸ್ಥೂಲ ದಪವಾಗಿರುವುದು; ತೋರವಾದುದು; ಹೊರಗಿನ; ಬಾಹ್ಯ ನಾಮಪದ ...ಒಂದೇ ಸಮವಾಗಿದ್ದ ಸ್ಕೂಲಗಳೆರಡನ್ನೂ ಎತ್ತಿ ಎತ್ತಿ ಇಡುತ್ತಾ ಮನೆಯೊಳಗೆ ಹೋಗಲು ಮೆಟ್ಟಿಲೇರುತ್ತಿದ್ದನು. ಇದು ಸಂಸ್ಕೃತ ಶಬ್ದ, ವಿಸ್ತಾರವಾದ ಅಥವಾ ದಪ್ಪವಾದ ಎಂಬ ಅರ್ಥ. ಹಿಮ್ಮಡಿಯವರೆಗು ಬೆಳೆದಿದ್ದ ಗಂಟುಗಳನ್ನು ಎತ್ತಿಡುತ್ತಿದ್ದ ತೊಡೆ ಮತ್ತು ಮೀನಕಂಡಗಳ ಭಾಗಗಳು ದಪ್ಪವಾಗಿದ್ದವು ಎಂಬರ್ಥ
9 ಬೈಗು ಸಾಯಂಕಾಲ; ಸಂಜೆ; ಬೆಳಕು; ನಸುಕು ನಾಮಪದ ಬೈಗಾಗಿದ್ದರೂ, ದಾರಿಯಲ್ಲಿ ಹೆಗ್ಗಾಡು ತುಂಬಿ ಎತ್ತರವಾಗಿದ್ದ ಸೀತೂರು ಗುಡ್ಡವನ್ನು ಏರಿ ದಾಟಬೇಕಾಗಿದ್ದರೂ, ಗುತ್ತಿ ಹೆದರಬೇಕಾಗಿರಲಿಲ್ಲ. ಬೈಗು ಎಂದರೆ ಸಂಜೆ. ಆ ವೇಳೆಯಲ್ಲೂ ದಟ್ಟವಾದ ಕಾಡಿನಿಂದ ತುಂಬಿದ್ದ ಸೀತೂರು ಗುಡ್ಡವನ್ನು ಹತ್ತಿ, ಅದನ್ನು ದಾಟಲು ಗುತ್ತಿ ಹೆದರುತ್ತಿರಲಿಲ್ಲ.
10 ಸೀತೂರು ಗುಡ್ಡ ಸ್ಥಳನಾಮ ನಾಮಪದ ದಾರಿಯಲ್ಲಿ ಹೆಗ್ಗಾಡು ತುಂಬಿ ಎತ್ತರವಾಗಿದ್ದ ಸೀತೂರು ಗುಡ್ಡವನ್ನು ಏರಿ ದಾಟಬೇಕಾಗಿದ್ದರೂ, ಗುತ್ತಿ ಹೆದರಬೇಕಾಗಿರಲಿಲ್ಲ. ಒಂದು ಸ್ಥಳ