A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಾನೂನು ಪದಕೋಶ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ (2020)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 a dark horse ಅನಿರೀಕ್ಷಿತವಾಗಿ ಗೆಲ್ಲಬಹುದಾದ ವ್ಯಕ್ತಿ, ಗೆಲುವಿನ ಸಾಧ್ಯತೆ ಗೊತ್ತಿರದ ವ್ಯಕ್ತಿ
12 a dead heat (ಸ್ಪರ್ಧೆ), ಇಬ್ಬರು ಅಥವಾ ಹೆಚ್ಚು ಸ್ಪರ್ಧಿಗಳು ಒಂದೇ ಸಮಯದಲ್ಲಿ ಗೆಲುವಿನ ಗೆರೆಯನ್ನು ಒಟ್ಟಿಗೆ ತಲುಪುವುದು, ಸರಿಸಮ ಪಂದ್ಯ
13 a fact of life ಜೀವನದ ಕಟು ಸತ್ಯ, ಜೀವನದಲ್ಲಿನ ಕಡೆಗಣಿಸಲಾಗದ ಸಂಗತಿ, ಜೀವನದ ಸತ್ಯಾಂಶ
14 a far cry ಬಹುದೂರ, ಆಗದ ಮಾತು, ಕಷ್ಟದ ಕೆಲಸ
15 a feather in one’s cap ಹೆಮ್ಮೆಪಟ್ಟುಕೊಳ್ಳುವ ಸಾಧನೆ, ಯಶಸ್ಸಿನ ಕಿರೀಟಕ್ಕೆ ಒಂದು ಗರಿ
16 a fool’s errand ವ್ಯರ್ಥ ಕಸರತ್ತು, ನಿಷ್ಪ್ರಯೋಜಕವಾದ ಕಾರ್ಯ
17 a fool’s paradise ಭ್ರಮಾಲೋಕ, ಭ್ರಾಂತಿ, ಭ್ರಮೆ
18 a forced march ತುರ್ತು ಸನ್ನಿವೇಶದಲ್ಲಿ ಸೈನ್ಯ ಶೀಘ್ರವಾಗಿ ಪ್ರಯಾಣ ಮಾಡುವುದು
19 a foregone conclusion ಆಗಲೇ ನಿರ್ಧಾರವಾದದ್ದು, ಆಗುವುದೆಂದು ಮೊದಲೇ ತಿಳಿದಿದ್ದ ತೀರ್ಮಾನ
20 a forlorn hope ಹತಾಶೆ ಯೋಜನೆ, ಈಡೇರುವ ಸಾಧ್ಯತೆ ಇಲ್ಲದ ಭರವಸೆ, ಹತಾಶೆ ಪ್ರಯತ್ನ