Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅಂಸ | ಕೈ ಮತ್ತು ತಲೆ ಇವುಗಳ ನಡುವಿನ ಭಾಗ , ಹೆಗಲು (ಚ.ಶಾ. ೭-೬), ಮರ್ಮವಿಶೇ (ಸಸು.ಶಾ.೬-೬) ಹೆಗಲಿನ ಹತ್ತಿರದ ಭಾಗ (ಸು.ನಿ.೧-೮೨) | |||||||||
2 | ಅಂಸಕೂಟ | ಹೆಗಲಿನ ಮೇಲಿನ ಭಾಗ (ಅ.ಸ.ಶಾ.೭) | |||||||||
3 | ಅಂಸಪಿಂಡ | ಹೆಗಲ ಮೇಲಿನ ಭಾಗ (ಸು.ಶಾ.೫-೧೧) | |||||||||
4 | ಅಂಸಪಿಂಡಕಾ | ಹೆಗಲ ಎತ್ತರಿಸಿದ ಭಾಗ (ಸು.ಸೂ.೩೫-೧೮) | |||||||||
5 | ಅಂಸಪೀಠ | ಬಾಹುಶಿರ,ಕೈ ಮೇಲಿನ ತುದಿ (ಸು.ಸೂ.೩೫-೧೨) | |||||||||
6 | ಅಂಸಫಲಕ | ಹೆಗಲ ಹಿಂದೆ ಫಲಕದಂತೆ ಇರುವ ಅಸ್ಥಿಭಾಗ, ಇವು ಬೆನ್ನು ಹುರಿಯ ಎರಡೂ ಕಡೆ ಇರುತ್ತವೆ. (ಸು.ಶಾ.೫-೧೯) (ಚ.ಶಾ.೭-೬),ಅಸ್ಥಿ ವೈಕಲ್ಯಕರ ಮರ್ಮ (ಸು.ಶಾ.೬-೯) | |||||||||
7 | ಅಂಸಬಂಧನ | ಅಂಸದಲ್ಲಿರುವ ಶ್ಲೇಷ್ಮಾ (ಸು.ನಿ.೧-೮೨), ಹೆಗಲು ಮತ್ತು ಕೈ ಇವುಗಳ ಬಂಧನ | |||||||||
8 | ಅಂಸ ಸಂಧಿ | ಅಂಸಫಲಕ ಒಳ್ಳಿನಂತಿರುವ ಸಂಧಿ, ಕೈಯ ಮೇಲ್ಭಾಗದ ಸಂಧಿ (ಸು.ಸೂ.೩-೩೧) | |||||||||
9 | ಅಕ್ಷಕ | ಹೆಗಲ ಸಂಧಿಯ ಹತ್ತಿರ ಎದೆಯ ಮೇಲ್ಭಾಗದಲ್ಲಿರುವ ಅಸ್ಥಿ (ಚ.ಶಾ.೭-೬),ಎದೆ ಮತ್ತು ಹೆಗಲು ಇವುಗಳನ್ನು ಹೊಂದಿಸುವ ಅಸ್ಥಿ | |||||||||
10 | ಅಕ್ಷಕ ಸಂಧಿ | ಕುತ್ತಿಗೆಯ ಮುಂದೆ ಮತ್ತು ಎದೆಯ ಮುಂಭಾಗದಲ್ಲಿರುವ ಸಂಧಿ (ಸು.ನಿ.೧೧-೧೦), ಅಂಸಸಂಧಿಯ ಹತ್ತಿರದಲ್ಲಿರುವ ಸಂಧಿ (ಸು.ಚಿ.೩-೩೬) |