Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅಣಿಲ್ | (ಅಳಿಲು, ಅಳಲೆ, ಅಳ್ಳಿಕುಂಚ, ಇಣಿಚಿ,ಅಣಿಚಿಲ್) ತರುಕುಟಿ, ತ್ರಿವಳಿ (ಅಭಿನ. ೨-ಮೃಗ ೧೩); ಬೆನ್ನಿನ ಮೇಲೆ ಮೂರು ಬಿಳಿಬಣ್ಣದ ಪಟ್ಟೆಗಳಿರುವ, ಸ್ತನಿವರ್ಗದ ರೊಡೆನ್ಸಿಯ ಉಪವರ್ಗದ ಸ್ಕ್ವಿರಿಡೆ ಕುಟುಂಬದ ಪ್ರಾಣಿ (ಪ್ರಾವಿಶ್ವ, ೮೫); ಅಳಿಲು | |||||||||
2 | ಅಳ್ಳಿಕುಂಚ | (ಅಳಿಲುಕುಂಚ) ಪುಂಡ್ರಗೋಧಾ (ಚಾ.೨-೨೦); ಅಳಿಲು | |||||||||
3 | ಉಡುತೆ | ಅಳಿಲು, ಇಣಚಿ (ಕಿ.) | |||||||||
4 | ಉಡುವೆ | (ನಮ್ಮನು.೨೩೯); ಅಳಿಲಿನ ಜಾತಿಗೆ ಸೇರಿದ ಒಂದು ಪ್ರಾಣಿ (ಕನಿ.) | |||||||||
5 | ಕಾಡು ಅಳಿಲು | (ಕರ್ಣಾಪ.೭೦); ಒಂದು ಜಾತಿಯ ಅಳಿಲು | |||||||||
6 | ಕೆಂದಳಿಲು | (ಕೆಂದಣಿಲು, ಕೆಂಚಳಿಲು) ರಕ್ತಗೋಧಾ (ಚಾ ೨-೨೦); ಕೆಂಚಣಿಲು (ಪಾಠಾಂ. ಕೆಂದಣಿಲು) (ಖಮದ. ೧೩-೮೨); ಕೆಂಪುಬಣ್ಣದ ಅಳಿಲು | |||||||||
7 | ಕೇಸಳೆಲೆ | ಕೆಂಪು ಬಣ್ಣದ ಅಳಿಲು (ಕಿ.) | |||||||||
8 | ಬಿಳೀ ಅಳಿಲು ( ಬಿಳೀ ಅಳ್ಳುವ) | (ಬಿಳೀ ಅಳ್ಳುವ) ನಿಷ್ಟುಂಡ್ರಶ್ವೇತಗೋಧಿಕಾ (ಚಾ* ೨-೧೪, ಚಾ ೨-೨೮); ಒಂದು ಜಾತಿಯ ಅಳಿಲು | |||||||||
9 | ಮರ ಅಳಲೆ | ಬಿಳಿಮೈಯ ಹಾರುವ ಅಳಿಲು (ಕಿ) | |||||||||
10 | ಮಲಬಾರ್ ಅಳಿಲು | (ಕೇಶಳಿಲು) ರೋಡಿನ್ಸಿಯ ಗಣದ ಸ್ಕಯೂರಿಡೆ ಕುಟಂಬದ ಅಳಿಲು (ಪ್ರಾವಿಶ್ಚ, ೯೮೮); ನೋಡಿ: ಹೇರಣಿಲ್ |