Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
41 | Alloy | ಮಿಶ್ರಲೋಹ | |||||||||
42 | Alluvial (soil) | ಮೆಕ್ಕಲು ಮಣ್ಣು | |||||||||
43 | Alternating current (a.c.) | ಪರ್ಯಾಯ ಪ್ರವಾಹ (ಪ.ವಿ.) ಸೆಕೆಂಡಿಗೆ ಅನೇಕಬಾರಿ ದಿಕ್ಕನ್ನು ಬದಲಿಸುವ ವಿದ್ಯುತ್ಪ್ರವಾಹ | |||||||||
44 | Amalgam | ಪಾದರಸ ಮಿಶ್ರಲೋಹ; ಯಾವುದೇ ಲೋಹ ಮತ್ತು ಪಾದರಸಗಳ ಮಿಶ್ರಣ | |||||||||
45 | Amalgamate | 1. (ಲೋಹ, ಮೊ.ವನ್ನು ) ಬೆರಸು; ಮಿಶ್ರಿಸು 2. (ವರ್ಗಗಳು, ಸಂಘಗಳು ಮೊ.ವನ್ನು) ಕೂಡಿಸು; ಒ೦ದಾಗಿಸು | |||||||||
46 | Ammeter | ಆ್ಯಮೀಟರ್ ; ವಿದ್ಯುತ್ ಪ್ರವಾಹ ಮಾಪಕ | |||||||||
47 | Ampere | ಆ್ಯ೦ಪೇರ್; ವಿದ್ಯುತ್ ಪ್ರವಾಹವನ್ನುಅಳೆಯುವ ಘಟಕ | |||||||||
48 | Amplifier | ಅ್ಯಂಪ್ಲಿಫೈಆರ್; ವರ್ಧಕ; 1.ಧ್ವನಿವರ್ಧಕ; ಧ್ವನಿಗಳ ಪ್ರಮಾಣವನ್ನು ಹೆಚ್ಚಿಸುವ ವಿದ್ಯುತ್ ಸಲಕರಣೆ 2. ವಿದ್ಯುದ್ವರ್ಧಕ; ವಿದ್ಯುತ್ ಸಂಕೇತಗಳ ಬಲವನ್ನು ಹೆಚ್ಚಿಸುವ ಸಲಕರಣೆ | |||||||||
49 | Aniline dye | ಅನಿಲೀನ್ ರಂಗು; ಬಟ್ಟೆ ಮೊ.ಗಳಿಗೆ ಬಣ್ಣ ಹಾಕಲು ಬಳಸುವ ಅನಿಲೀನ್ ರಾಸಾಯನಿಕ ಸಂಯುಕ್ತವುಳ್ಳ ರಂಗು | |||||||||
50 | Animal fat | ಪ್ರಾಣಿಗಳ ಕೊಬ್ಬು |