Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅ | 1. ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರ. 2. ವಿಷ್ಣು | (ನಾ) | ||||||||
2 | ಅಂಕ | 1. ಕೊಕ್ಕೆ. 2. ಅಂಕುಶ. 3. ಕೊಂಕು. 4. ಅಂಕವಣ. 5. ತೊಡೆ. 6. ಗುರುತು. 7. ಹೆಸರು. 8. ಬಿರುದು. 9. ಯುದ್ಧ. 10. ಸ್ಪರ್ಧೆ ಕಾಳಗ ಹೋರಾಟ ಇತ್ಯಾದಿಗಳು ನಡೆಯುವ ಸ್ಥಳ. 11. ಜಟ್ಟಿ. 12. ನಾಟಕದಲ್ಲಿ ಒಂದು ವಿಭಾಗ. 13. ಕುಂದು. 14. ಅಂಕೆ. 15. ಪ್ರಸಿದ್ಧಿ. 16. ಪರೀಕ್ಷೆಯಲಿ ಡೊಂಕು;ರಿಕಾಪು;ಚಿಹ್ನೆ;ಕಳಂಕ;ಸಂಖ್ಯೆ | (ನಾ) | ||||||||
3 | ಅಂಕಗಣಿತ | ಸಂಖ್ಯೆಗಳ ಮೂಲಕ ಮಾಡುವ ಗಣಿತ. ಗಣಿತಶಾಸ್ತ್ರದ ಒಂದು ಪ್ರಭೇದ | (ನಾ) | ||||||||
4 | ಅಂಕಣ | 1. ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ. 2. ಸ್ಥಳ. 3. ಸೆಳೆಖಾನೆ. 4. ಪತ್ರಿಕೆಯಲ್ಲಿನ ಉದ್ದ ಸಾಲು. 5. ಪತ್ರಿಕೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಗೊತ್ತುಪಡಿಸಿದ ಜಾಗ. ಪ್ರದೇಶ;ಡ್ರಾಯರ್;ಕಾಲಂ; | (ನಾ) | ||||||||
5 | ಅಂಕಣಬರಹ | ಪತ್ರಿಕೆಗಳಲ್ಲಿ ಬರೆಯುವ ನಿಯತವಾದ ನಿರ್ದಿಷ್ಟ ಲೇಖನ. | (ನಾ) | ||||||||
6 | ಅಂಕಣಿ | ಕುದುರೆಯ ರಿಕಾಪು. | (ನಾ) | ||||||||
7 | ಅಂಕನ | 1. ಗುರುತು ಮಾಡುವುದು. 2. ಬರೆ ಹಾಕುವುದು - ಎಳೆಯುವುದು. ಮುದ್ರೆಯೊತ್ತುವುದು; | (ನಾ) | ||||||||
8 | ಅಂಕಪಟ್ಟಿ | ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ನಮೂದಿಸಿರುವ ಪಟ್ಟಿ. | (ನಾ) | ||||||||
9 | ಅಂಕಪರದೆ | ನಾಟಕದ ಅಂಕದ ಕೊನೆಯಲ್ಲಿ ಬಿಡುವ ತೆರೆ. | (ನಾ) | ||||||||
10 | ಅಂಕಮಾಲೆ | ಬಿರುದುಗಳುಳ್ಳ ಮಾಲೆ. ಬಿರುದಾವಳಿ; | (ನಾ) |