Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
21 | ಅಂಕುಡೊಂಕು | ವಕ್ರತೆ. | (ನಾ) | ||||||||
22 | ಅಂಕುರ | 1. ಮೊಳಕೆ. 2. ಕೂದಲು. 3. ರಕ್ತ. 4. ನೀರು. 5. ಊತ. ರೋಮ;ಬಾವು; | (ನಾ) | ||||||||
23 | ಅಂಕುರವಡೆ | ಮೊಳಕೆಯಾಗು. | (ಕ್ರಿ) | ||||||||
24 | ಅಂಕುರವೇೞು | ರೋಮಾಂಚನವಾಗು. ನವಿರೇಳು; | (ಕ್ರಿ) | ||||||||
25 | ಅಂಕುರಾರ್ಪಣ | 1. ಉತ್ಸವಾಂಗವಾಗಿ ಮೊತ್ತಮೊದಲು ಧಾನ್ಯಗಳನ್ನು ಮೊಳೆಯಲು ಹಾಕುವ ಶುಭಕರ್ಮ. 2. ಪ್ರಾರಂಭ. | (ನಾ) | ||||||||
26 | ಅಂಕುರಿಸು | 1. ಮೊಳಕೆಯಾಗು. 2. ಚಿಗುರು. 3. ನವಿರೇಳು. 4. ಏಳಿಗೆ ಹೊಂದು. ಮೊಳೆ; | (ಕ್ರಿ) | ||||||||
27 | ಅಂಕುಶ | 1. ಆನೆಯನ್ನು ನಡೆಸುವಾಗಲೂ ಹದ್ದಿನಲ್ಲಿಡಲೂ ಶಿಕ್ಷಿಸುವಾಗಲೂ ಉಪಯೋಗಿಸುವ ಒಂದು ಲೋಹದ ಸಾಧನ. 2. ಒಂದು ಆಯುಧ. 3. ಹಿಡಿತ. ಹತೋಟಿ; | (ನಾ) | ||||||||
28 | ಅಂಕೆ | 1. ಬಳಿಯುವಿಕೆ. 2. ಆಜ್ಞೆ. 3. ಹತೋಟಿ. 4. ದರ್ಪ. 5. ಸಂಖ್ಯೆಯನ್ನು ಬರೆಹದಲ್ಲಿ ತೋರಿಸುವ ಚಿಹ್ನೆ. 6. ಎಣಿಕೆ. 7. ಗುರುತು. ಲೇಪನ;ಅಪ್ಪಣೆ;ಹಿಡಿತ;ಠೀವಿ;ಲೆಕ್ಕ; | (ನಾ) | ||||||||
29 | ಅಂಗ | 1. ರೀತಿ. 2. ದೇಹ. 3. ಭಾಗ. 4. ಅವಯವ. 5. ಒಂದು ದೇಶ. ವಿಧ; | (ನಾ) | ||||||||
30 | ಅಂಗಚಿತ್ತ | ಪಾರಿತೋಷಕವಾಗಿ ತನ್ನ ಮೈಮೇಲಿನಿಂದ ತೆಗೆದುಕೊಡುವ ವಸ್ತ್ರ ಆಭರಣ ಇತ್ಯಾದಿ. | (ನಾ) |