Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
11 | ಅಂಕುಶ | (ಸಂ) 1. ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ 2. ಒಂದು ಆಯುಧ 3. ಹಿಡಿತ, ಹತೋಟಿ | ನಾಮಪದ | ||||||||
12 | ಅಂಕೆ | (ಸಂ. ಅಂಕ) 1. ಅಪ್ಪಣೆ 2. ಹತೋಟಿ 3. ದರ್ಪ 4. ಎಣಿಕೆ 5. ಗುರುತು 6. ಸಂಖ್ಯೆಯ ಚಿಹ್ನೆ, ನಂಬರು | ನಾಮಪದ | ||||||||
13 | ಅಂಗ | (ಸಂ) 1. ಅಂಶ 2. ದೇಹ, ಶರೀರ 3. ಅವಯವ 4. ಭಾಗ 5. ಒಂದು ದೇಶ | ನಾಮಪದ | ||||||||
14 | ಅಂಗಚಿತ್ತ | ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ, ಆಭರಣ ಇತ್ಯಾದಿ | ನಾಮಪದ | ||||||||
15 | ಅಂಗಜ | (ಸಂ) ಮನ್ಮಥ, ಕಾಮ | ನಾಮಪದ | ||||||||
16 | ಅಂಗಣ | (ದೇ) ಮನೆಗೆ ಸೇರಿರುವ ಆವರಣದ ಬಯಲು, ಅಂಗಳ | ನಾಮಪದ | ||||||||
17 | ಅಂಗದ | (ಸಂ) 1. ತೋಳುಬಳೆ 2. ವಾಲಿಯ ಮಗನ ಹೆಸರು | ನಾಮಪದ | ||||||||
18 | ಅಂಗನವಾಡಿ | (ಹಿಂ) ಸರ್ಕಾರದ ಯೋಜನೆಯಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುವ ಶಿಶು ಸಂರಕ್ಷಣಾ ಕೇಂದ್ರ | ನಾಮಪದ | ||||||||
19 | ಅಂಗನೆ | (ಸಂ) ಹೆಂಗಸು, ಸ್ತ್ರೀ | ನಾಮಪದ | ||||||||
20 | ಅಂಗಭೋಗ | ದೇವರ ವಿಗ್ರಹಕ್ಕೆ ಪರಿಮಳ ದ್ರವ್ಯಗಳನ್ನು ಲೇಪಿಸುವ ಉಪಚಾರ, ವಿಲೇಪನ | ನಾಮಪದ |