Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
91 | ಅಂತ್ಯಾಕ್ಷರಿ | ಒಬ್ಬರು ಹೇಳಿದ ಹಾಡಿನ ಯಾ ಪದದ ಕಡೆಯ ಅಕ್ಷರದಿಂದ ಮತ್ತೊಬ್ಬರು ಇನ್ನೊಂದು ಹಾಡು ಯಾ ಪದ ಹೇಳುತ್ತಾ ಹೋಗುವ ಒಂದು ಸಾಹಿತ್ಯಿಕ ಸ್ಪರ್ಧಾಕ್ರೀಡೆ | ನಾಮಪದ | ||||||||
92 | ಅಂತ್ರ | (ಸಂ) ಕರುಳು | ನಾಮಪದ | ||||||||
93 | ಅಂತ್ರವೃದ್ಧಿ | ಕರುಳಿನ ಒಂದು ರೋಗ, ಹರ್ನಿಯಾ | ನಾಮಪದ | ||||||||
94 | ಅಂದಳ | (ಸಂ. ಆಂದೋಲ) ಮೇನೆ, ಪಲ್ಲಕ್ಕಿ | ನಾಮಪದ | ||||||||
95 | ಅಂದಾಜು | (ಪಾರ. ಅಂದಾಜ್) ಊಹೆ, ನಿರೀಕ್ಷೆ, ತರ್ಕ | ನಾಮಪದ | ||||||||
96 | ಅಂದು | (ದೇ) ಎಟುಕು, ನಿಲುಕು | ಕ್ರಿಯಾಪದ | ||||||||
97 | ಅಂದು | (ದೇ) 1. ಆ ದಿನ 2. ಆ ಸಂದರ್ಭ | ನಾಮಪದ | ||||||||
98 | ಅಂದು | (ದೇ) ಆ ಸಂದರ್ಭದಲ್ಲಿ | ಅವ್ಯಯ | ||||||||
99 | ಅಂದುಕ | (ಸಂ) 1. ಕಾಲಸರಪಳಿ, ನೂಪುರ 2. ಆನೆಯ ಕಾಲಿಗೆ ಕಟ್ಟುವ ಸರಪಳಿ | ನಾಮಪದ | ||||||||
100 | ಅಂದುಗೆ | (ಸಂ. ಅಂದುಕ) ಕಾಲಿನ ಕಡಗ, ಕಾಲಂದಿಗೆ | ನಾಮಪದ |