Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
111 | ಚಿಟ್ಟಲಿ | (ನಮ್ಮನು. ೨೩೯); ಒಂದು ಬಗೆಯ ಇಲಿ | |||||||||
112 | ತೋಡ | (ನಮ್ಮನು. ೨೩೯); ಬೆಳೆಯನ್ನು ನಾಶಪಡಿಸುವ ಬಿಳಿಯ ಇಲಿ (ಕನಿ.) | |||||||||
113 | ನೀರಿಲಿ | ನದಿ ಝರಿ ಮುಂತಾದವುಗಳ ತೀರದ ಬಿಲಗಳಲ್ಲಿ ವಾಸಿಸುವ ಒಂದು ಬಗೆಯ ಇಲಿ; water pole (ಪ್ರಾವಿಶ್ವ. ೭೭೨) | |||||||||
114 | ಪೆಗ್ಗಣ | ಇಲಿಯ ಜಾತಿಗೆ ಸೇರಿದ ಒಂದು ಬಗೆಯ ಪ್ರಾಣಿ; ಹೆಗ್ಗಣ (ಕನಿ.) ಖನಕ, ಉಂದುರು (ಅಭಿನ . ೨-ಮೃಗ ೧೨) | |||||||||
115 | ಪೆರ್ಗಣ | (ಧರ್ಮಾಮೃ. ೨-೧೨೨); ನೋಡಿ: ಪೆಗ್ಗಣ | |||||||||
116 | ಬಿಲ ಇಲಿ | (ನಮ್ಮನು. ೨೩೯): ಒಂದು ಬಗೆಯ ಇಲಿ | |||||||||
117 | ಬೈಲು ಇಲಿ | (ನಮ್ಮನು. ೨೩೯): ಒಂದು ಬಗೆಯ ಇಲಿ | |||||||||
118 | ಮೂಗಿಲಿ | (ಚಾ.೨-೧೬), ಗಿರಿಕಾ, ಬಾಲಮೂಷಿಕಾ (ನಾಚಿರಾ. ೧೦೩); ಮೂತಿ ಉದ್ದವಾಗಿರುವ ಒಂದು ಬಗೆಯ ಇಲಿ; ಸೋಂಡಿಲಿ; ಚುಂಚಿಲಿ (ಕಿ.) | |||||||||
119 | ಸೀಮೆ ಬಿಳಿಯಲಿ | ದ್ವೀಪಸ್ಥ ಗಿರಿಕಾ (ಚಾ.೨-೨೪) | |||||||||
120 | ಸೀಮೆ ಹೆಗ್ಗಣ | ದೀರ್ಘದೇಹಾಖು (ಚಾ.೨-೨೪) |