Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
771 | ಮದಗದ ಕೋಳಿ | ಒಂದು ಬಗೆಯ ಕೋಳಿ (ಕವಿವಿ. ಸಂ. ೧-೨೦೦೫, ಪು.೩೫) | |||||||||
772 | ರಾಮ ಕೋಳಿ ( ಕೆಂಪು ನಾಮದ ಕೋಳಿ) | ಒಂದು ಬಗೆಯ ಕೋಳಿ; gullinule (ಪಕ್ಷಿಗ. ೨-೬೬) | |||||||||
773 | ಸೊಂಡಿಲು ಕೋಳಿ | ಗಜಕುಕ್ಕುಟ (ಚಾ. ೨-೩೩) | |||||||||
774 | ಹುಂಡು ಕೋಳಿ (ಗೇಲಿ ಹಕ್ಕಿ) | ಒಂದು ಬಗೆಯ ಕೋಳಿವರ್ಗದ ಹಕ್ಕಿ; rail (ಪಕ್ಷಿಗ. ೨೬೮) | |||||||||
775 | ಹೇಂಟೆ (ಹೇಟೆ, ಹೇಟಿ) | (ಯಶೋಚ. ೩-೭೮; ಕಾನೂರು. ೩೭); ಹೆಣ್ಣುಕೋಳಿ. ನೋಡಿ: ಪೆಂಟೆ. | |||||||||
776 | ಗಕ್ಕು | ಒಂದು ಬಗೆಯ ಹಕ್ಕಿ; a marone-backed heron (ಕಿ.) | |||||||||
777 | ಗಂಟೆ ಹಕ್ಕಿ | ಚಾಸ್ಮೊರಿಂಕಸ್ ನಿವೀಯಸ್ ಪ್ರಭೇದದ ಒಂದು ಸಣ್ಣ ಹಕ್ಕಿ; ಗಂಟೆಯ ದನಿಯನ್ನು ಹೋಲುವ ದನಿಯಲ್ಲಿ ಕೂಗುತ್ತದೆಂಬುದರಿಂದ ಈ ಹೆಸರು. ನೆತ್ತಿಯ ಮೇಲೆ ಕೋಡಿನಂಥ ಶಿಖೆಯಿದೆ. (ಪ್ರಾವಿಶ್ವ. ೫೦೫). | |||||||||
778 | ಗದ್ದೆಗುಮ್ಮ | ಒಂದು ಬಗೆಯ ಹಕ್ಕಿ; black heron (ಪಕ್ಷಿಗ. ೨೬೫) | |||||||||
779 | ಗದ್ದೆಗೊರವ | ಒಂದು ಬಗೆಯ ಹಕ್ಕಿ; sand piper (ಪಕ್ಷಿಗ. ೨೬೮) | |||||||||
780 | ಗಬ್ಬಿಲ (ಗಬ್ಬಿಲಾಯಿ) | (ನಮ್ಮನು. ೨೩೯); ತೊಗಲ ಬಾವಲಿ, ಕಣ್ಣುಕಪ್ಪಡಿ (ಕನಿ.) |