A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
781 ಗರಿಗ (ಗರಗೆ) (ಕುವ್ಯಾಭಾ. ಆದಿ. ೨೦-೫೩); ಒಂದು ಬಗೆಯ ಹಕ್ಕಿ
782 ಗರುಡ ಅರುಣಾನುಜ, ಸುವರ್ಣ, ಸರೇಂದ್ರಮದಮರ್ದನ, ಸುಪರ್ಣೀತನಯ, ವಿಹಂಗರಾಜ, ಗರುತ್ಮನ್‌, ಅಹಿವೈರಿ, ವೈನತೇಯ, ತಾರ್ಕ್ಷ್ಯ (ವಸ್ತುಕೋ. ೧-೧-೨೯); ವಿಹಂಗರಾಜ, ಗರುತ್ಮನ್‌, ತಾರ್ಕ್ಷ್ಯ, ಸುಪರ್ಣೀತನಯ, ಸುಪರ್ಣ, ವೈನತೇಯ, ಪವನಾಶನಾಶ, ಸರೇಂದ್ರಜಿತ್‌, ಕಶ್ಯಪನಂದನ (ಅಭಿರ. ೧-೩೧); ಸುರಪರಿಪು, ಗರುತ್ಮನ್‌ (ಅಭಿನ. ೧-೨೧); ಕ್ಷೇಮಕಾರಿ (ಚಾ. ೨-೨೯) ಹದ್ದಿನ ಜಾತಿಗೆ ಸೇರಿದ ಒಂದು ಹಕ್ಕಿ; ಕೆಂಪು ರೆಕ್ಕೆ ಹಾಗೂ ಬಿಳಿಯ ಕೊರಳುಳ್ಳದ್ದು (ಕನಿ.); ಸುಮಾರು ೪೮ಸೆಂ. ಮೀ. ಉದ್ದದ ಸುಂದರವಾದ ಹಕ್ಕಿಯಿದು. ತಲೆ, ಕುತ್ತಿಗೆ, ಎದೆ ಮತ್ತು ಬೆನ್ನಿನ ಮುಂಭಾಗಗಳು ಬಿಳಿಪು; ದೇಹದ ಉಳಿದ ಭಾಗ ಕೆಂಪು ಮಿಶ್ರಿತವಾದ ಕಂದು. ಹೊರ ನೋಟಕ್ಕೆ ಗಂಡು ಹೆಣ್ಣುಗಳು ಒಂದೇ ಬಗೆ. ಗರುಡ ಸಾಮಾನ್ಯವಾಗಿ ನದಿ, ಕೊಳ, ಝರಿ, ಸಮುದ್ರತೀರ, ನೀರುತುಂಬಿದ ಗದ್ದೆಗಳು, ಬಂದರು, ಅಣೆಕಟ್ಟುಗಳಿರುವ ಪ್ರದೇಶಗಳಲ್ಲಿ ಒಂಟೊಂಟಿಯಾಗಿ ಕಂಡುಬರುತ್ತದೆ. brahmini kite (ಪ್ರಾವಿಶ್ವ. ೫೧೦)
783 ಗರುಡಾಳ (ಮಲ್ಲಕಾ.೩-೧೪೧); ಒಂದು ಬಗೆಯ ಹಕ್ಕಿ
784 ಗವುಜ (ಗೌಜು, ಗೌಜಲ) ಖಂಜನ, ಖಂಜರೀಟ (ವಸ್ತುಕೋ. ೧-೯-೧೪; ಅಭಿನ. ೨-ಪಕ್ಷಿ ೭; ಅಭಿರ. ೨-೯೧); ಕಂಪಿಜಲವೆಂಬ ಪಕ್ಷಿ. ಈ ಹಕ್ಕಿಯ ಹೆಸರುನ್ನು ಕವಿಗಳೂ ಕೋಶಕಾರರೂ ಕವಿಂಜಳ, ಕವಿಂಜು, ಕವುಂಜು, ಕವುಜಗ, ಕವುಜು, ಕೌಜಲು, ಕೌಜು, ಗವುಂಜು, ಗವುಜು, ಗವುಜುಗ, ಗೌಜಲು, ಗೌಜು ಹೀಗೆ ದಾಖಲಿಸಿದ್ದಾರೆ, ಬಳಸಿದ್ದಾರೆ. ಇದರಲ್ಲಿ ಕರಿಗೌಜಲ, ಬಣ್ಣದ ಗೌಜಲ, ಬಳೀಗೌಜಲ ಹೀಗೆ ಪ್ರಭೇದಗಳುಂಟು (ಕನಿ., ಪಕ್ಷಿಗ. ೨೬೮); poutridges
785 ಗಿಂಚಲು (ಕುವ್ಯಾಭಾ. ಆದಿ ೨೦-೫೩); ಒಂದು ಬಗೆಯ ಹಕ್ಕಿ
786 ಗಿಡಿಗ (ಗಿಡಗ, ಗಿಡುಗ) ಪ್ರಾಜಿಕಾ, ಶ್ಯೇನಾ (ಅಭಿರ. ೨-೯೯); ಪ್ರಾಜಿಕೆ. ವಿಷಮತ್ಪೀಡನ, ಶ್ಯೇನ (ಅಭಿನ. ೨-ಪಕ್ಷಿ ೮); ಫಾಲ್ಕನಿ ಫಾರ್ಮಿಸ್‌ ಗಣದ ಫಾಲ್ಕನಿಡೆ ಕುಟುಂಬಕ್ಕೆ ಸೇರಿದ ಒಂದು ಹಿಂಸ್ರಪಕ್ಷಿ; ಡೇಗೆ, ಹದ್ದು, ರಣಹದ್ದು, ಗರುಡ ಮುಂತಾದ ಹಕ್ಕಿಗಳಿಗೆ ಸಂಬಂಧಿ. ಅತ್ಯಂತ ಬಲಯುತವಾದ ಹಾರಾಟಕ್ಕೆ ಪ್ರಸಿದ್ಧವಾದ್ದು. ಶರವೇಗದಿಂದ ಮೇಲೆರಗಿ ತನ್ನ ಬೇಟೆಯನ್ನು ಹೊಡೆದು ಸಾಯಿಸುತ್ತದೆ. ವೇಗ ಗಂಟೆಗೆ ಸು. ೨೮೦ ಕಿ.ಮೀ.ನಷ್ಟು; falcon hawk (ಪ್ರಾವಿಶ್ವ. ೫೧೯); ಡೇಗೆ -kite (ಪಕ್ಷಿಗ. ೨೬೭).
787 ಗಿಳಿ (ಗಿಣಿ) ಶುಕ, ಕೀರ (ಅಭಿರ. ೨-೯೫); ಕೀರ, ಶುಕ (ಅಭಿನ. ೨-ಪಕ್ಷಿ ೫); ಮೈ ಬಣ್ಣದ ಬೆಡಗಿಗೂ ಮನುಷ್ಯನ ಧ್ವನಿಯನ್ನು ಅನುಕರಿಸುವ ಅಸಾಧಾರಣ ಶಕ್ತಿಗೂ ಹೆಸರಾದ್ದು. ಸಾಕುವುದು ಸುಲಭ. ಸಾಹಿತ್ಯದಲ್ಲಿ ಪಂಡಿತವಕ್ಕಿ, ಕನ್ನಡವಕ್ಕಿ ಎಂದಿರುವುದುಂಟು. ದೊಡ್ಡ ತಲೆ, ಮೋಟು ಕತ್ತು, ಹಸಿರು ಮೈಬಣ್ಣ, ಚೂಪುಬಾಲ ಪ್ರಮುಖವಾದ ಲಕ್ಷಣಗಳು (parrot, parakeet) (ಪ್ರಾವಿಶ್ವ ೫೨೩). (ವಡ್ಡಾರಾ. ೯೭-೯); ಇದರ ಪ್ರಭೇದಗಳು:
788 ಅರಗಿಣಿ ಪಿಪ್ಪಲಕೀರ (ಚಾ. ೨-೩೮)
789 ಕಡಲ ಗಿಣಿ ನೋಡಿ: ಕಡಲವಾಸದ ಜಲಚರಗಳು
790 ಕದಿರುಗಿಣಿ ಉಷ್ಣವಲಯದಲ್ಲಿ ಹೆಚ್ಚಾಗಿ ಕಂಡುಬರುವ ಹಕ್ಕಿ; sunbird; ಕೆನ್ನೀಲಿ ಕದಿರುಗಿಣಿ, ಕೆನ್ನೀಲಿ ಕೆದರು ಕದಿರಗಿಣಿ ಪ್ರಭೇದಗಳು (ಪ್ರಾವಿಶ್ವ. ೨೯೨)