Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
42791 | ಹೋತ | ಗಂಡುಮೇಕೆ. ಗಂಡಾಡು; | (ನಾ) | ||||||||
42792 | ಹೋತ | ಹೋಮಕಾಲದಲ್ಲಿ ಋಗ್ವೇದವನ್ನು ಪಠಿಸುವ ಯಜ್ಞಪುರೋಹಿತ. ಹೋತೃ; | (ನಾ) | ||||||||
42793 | ಹೋತವ್ಯ | ಯಜ್ಞಕಾಲದಲ್ಲಿ ಅರ್ಪಿಸುವ ಹವಿಸ್ಸು. | (ನಾ) | ||||||||
42794 | ಹೋತಾರ | ಹೋಮಕಾಲದಲ್ಲಿ ಋಗ್ವೇದ ವನ್ನು ಪಠಿಸುವ ಯಜ್ಞಪುರೋಹಿತ. | (ನಾ) | ||||||||
42795 | ಹೋತೃ | ಹೋತಾರ. | (ನಾ) | ||||||||
42796 | ಹೋಬಳಿ | 1. ಹೋದ ದಾರಿ,- ಮಾರ್ಗ. 2. ತಾಲ್ಲೂಕಿನ ಒಂದು ಮುಖ್ಯ ಉಪ ವಿಭಾಗ,- ಕೇಂದ್ರ ಕಾರ್ಯಸ್ಥಾನ. | (ನಾ) | ||||||||
42797 | ಹೋಬಳಿದಾರ | ತಾಲ್ಲೂಕಿನ ಅಧಿಕಾರಿ. | (ನಾ) | ||||||||
42798 | ಹೋಮ | 1. ಯಜ್ಞ. 2. ಬಲಿ. ಯಾಗ;ಆಹುತಿ; | (ನಾ) | ||||||||
42799 | ಹೋಮಕುಂಡ | ಯಜ್ಞದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಲು ನೆಲದಲ್ಲಿ ಮಾಡಿದ ಕುಳಿ. ಅಗ್ನಿಕುಂಡ; | (ನಾ) | ||||||||
42800 | ಹೋಮಾಗ್ನಿ | 1. ಯಜ್ಞ ನೆರವೇರಿಸಲು ಸಿದ್ಧಪಡಿಸಿದ ಬೆಂಕಿ. 2. ಉಜ್ವಲಿಸುವ ಸ್ಫೂರ್ತಿ. | (ನಾ) |