Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
42831 | ಹೌಹಾರು | ಬೆದರು. ಗಾಬರಿಯಾಗು; | (ಕ್ರಿ) | ||||||||
42832 | ಹ್ಯಾಪುಮೋರೆ | ಪೆಚ್ಚುಮುಖ. ಜೋಲು ಮೋರೆ; | (ನಾ) | ||||||||
42833 | ಹ್ರದ | ಆಳವಾದ ನೀರಿರುವ ಪ್ರದೇಶ. ಮಡು; | (ನಾ) | ||||||||
42834 | ಹ್ರಸ್ವ | 1. ಚಿಕ್ಕದು. 2. (ಛಂದಸ್ಸಿನಲ್ಲಿ) ಒಂದು ಮಾತ್ರೆಯ ಅವಧಿಯಲ್ಲಿ ಉಚ್ಚರಿಸುವ ಸ್ವರ. 3. (ವ್ಯಾಕರಣದಲ್ಲಿ) ದೀರ್ಘವಲ್ಲದ ಅಕ್ಷರ. ಕಿರಿದು;ಲಘು | (ನಾ) | ||||||||
42835 | ಹ್ರಸ್ವ | ಚಿಕ್ಕದಾದ. ಕಿರಿದಾದ | (ಗು) | ||||||||
42836 | ಹ್ರಾದಿನಿ | 1. ಮಿಂಚು. 2. ಸಿಡಿಲು. 3. ಇಂದ್ರನ ವಜ್ರಾಯುಧ. 4. ನದಿ. 5. ಆನೆಬೇಲದ ಮರ. ಹೊಳೆ | (ನಾ) | ||||||||
42837 | ಹ್ರಾಸ | 1. ಕಡಮೆಯಾಗುವಿಕೆ. 2. ಕೊರತೆ. ಕ್ಷೀಣ ವಾಗುವಿಕೆ;ಅಭಾವ | (ನಾ) | ||||||||
42838 | ಹ್ರೀ | 1. ಲಜ್ಜೆ. 2. ಚಂದ್ರನ ಹದಿನಾರು ಕಲೆಗಳಲ್ಲಿ ಒಂದು. ಸಂಕೋಚ; | (ನಾ) | ||||||||
42839 | ಹ್ಲಾದಿನಿ | ಸಂತೋಷವನ್ನು ಕೊಡುವವಳು. ಹರ್ಷದಾಯಿನಿ; | (ನಾ) | ||||||||
42840 | ಳ | ಕನ್ನಡ ವರ್ಣಮಾಲೆಯ ನಲವತ್ತು ಒಂಭತ್ತನೆಯ ಅಕ್ಷರ. | (ನಾ) |