A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕನ್ನಡ-ಇಂಗ್ಲೀಷ್ ನಿಘಂಟು ಪದ ಯೂಸೇಜ್ |ಕನ್ನಡ - ಕನ್ನಡ |ಪ್ರಕಾಶಕರು - ಭಾರತೀಯ ಭಾಷಾ ಸಂಸ್ಥೆ (2011)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
10371 ಹೊರು ಅವರು ಅದನ್ನು ತಲೆಯ ಮೇಲೆ ಹೊತ್ತರು. (vt) horu
10372 ಹೊರು ರಾಧ ಎಲ್ಲ ಸಾಮಾನುಗಳನ್ನು ಉಣ್ಣಿಯ ಮೇಲೆ ಹೊರಸಿದಳು. (v caus) horu
10373 ಹೊರು ಅವನು ಆ ಭಾರ ಹೊತ್ತನು. (vt) horu
10374 ಹೊರು ಪೂಜಾರಿ ಅಂಬಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದರು. (vt) horu
10375 ಹೊರೆ ಮಹಿಳೆಯರು ಭತ್ತದ ಹೊರೆಯನ್ನು ಹೊತ್ತುಕೊಂಡು ಹೋಗುತ್ತಾರೆ. (nn) hore
10376 ಹೊರೆ ಅವನ ಜೀವನ ಒಂದು ಹೊರೆ ಎಂದು ಅಂದುಕೊಳ್ಳಲಿಲ್ಲ. (nn) hore
10377 ಹೊರೆಕಟ್ಟು ರೈತಮಹಿಳೆ ಹೊರೆಕಟ್ಟಿದಳು. (nn,comp) horekaTTu
10378 ಹೊಲ ರಾಮನನ್ನು ಹೊಲದಲ್ಲಿ ನೋಡಿದೆ. (nn,comp) hola
10379 ಹೊಲಸಾದ ಇದು ಹೊಲಸಾದ ಸ್ಥಿತಿ. (adj) holasaada
10380 ಹೊಲಸು ಪ್ರತಿಮೆಯ ಮೇಲೆ ಕಾಗೆಗಳು ಹೊಲಸಿನಿಂದ ಅಭಿಷೇಕ ಮಾಡಿದವು. (nn) holasu