A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕನ್ನಡ-ಇಂಗ್ಲೀಷ್ ನಿಘಂಟು ಪದ ಯೂಸೇಜ್ |ಕನ್ನಡ - ಕನ್ನಡ |ಪ್ರಕಾಶಕರು - ಭಾರತೀಯ ಭಾಷಾ ಸಂಸ್ಥೆ (2011)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
10411 ಹೋರಾಟ ನನಗೆ ಅವನ ಹೋರಾಟ ಹಿಡಿಸುವುದಿಲ್ಲ. (nn) hooraaTa
10412 ಹೋರಾಡು ಅವರು ಎಲ್ಲರ ಜೊತೆಗೂ ಹೋರಾಡಿದರು. (vt) hooraaDu
10413 ಹೋರಿ ಹೋರಿ ಗಾಡಿ ಎಳೆಯುತ್ತಿದೆ. (nn) hoori
10414 ಹೋರಿಕರ ಹೋರಿಕರ ಓಡಾಡಿತು. (nn,comp) hoorikara
10415 ಹೋಲಿಕೆ ಆತನನ್ನು ಕತ್ತೆಯ ಜೊತೆ ಹೋಲಿಕೆ ಮಾಡಲಾಯಿತು. (nn) hoolike
10416 ಹೋಲಿಕೆ ರವಿಗೆ ಅವನ ತಂದೆಯ ಹೋಲಿಕೆ ಇದೆ ಅಂದರು. (nn) hoolike
10417 ಹೋಲಿಕೆ ನಾವು ಹಲವು ವಿಚಾರಗಳನ್ನು ಹೋಲಿಕೆ ಮಾಡಿ ನೋಡಿದೆವು. (nn) hoolike
10418 ಹೋಲಿಸಲು ಅಸಾಧ್ಯ ಅವನದು ಹೋಲಿಸಲು ಅಸಾಧ್ಯವಾದಂತಹ ಪ್ರೀತಿ. (adj) hoolisalu asaadya
10419 ಹೋಲಿಸು ಮಕ್ಕಳು ತಮ್ಮಲ್ಲಿರುವ ಪೆನ್ನನ್ನು ಹೋಲಿಸಿ ನೋಡಿದರು. (vi) hoolisu
10420 ಹೋಲಿಸು ರಾಮನನ್ನು ಲಕ್ಷ್ಮಣನ ಜೊತೆ ಹೋಲಿಸಿದರು. (vt) hoolisu