A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕನ್ನಡ-ಇಂಗ್ಲೀಷ್ ನಿಘಂಟು ಪದ ಯೂಸೇಜ್ |ಕನ್ನಡ - ಕನ್ನಡ |ಪ್ರಕಾಶಕರು - ಭಾರತೀಯ ಭಾಷಾ ಸಂಸ್ಥೆ (2011)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
10391 ಹೊಸವರ್ಷ ಅವನು ಹೊಸವರ್ಷದ ದಿನ ಬೆಳಿಗ್ಗೆ ಬಂದನು. (adj) hosavar$a
10392 ಹೊಸ್ತಿಲು ಭಕ್ತರೆಲ್ಲರೂ ದೇವಸ್ಥಾನದ ಹೊಸ್ತಿಲಲ್ಲಿ ವಂದಿಸಿದರು. (nn) hostilu
10393 ಹೊಸ್ತಿಲು ಅವನು ಹೊಸ್ತಿಲಿಗೆ ಆತು ಕುಳಿತುಕೊಂಡ. (nn) hostilu
10394 ಹೊಳಪಾದ ಅವಳದು ಹೊಳಪಾದ ಕಣ್ಣುಗಳು. (adj) hoLapaada
10395 ಹೊಳಪಿಸು ಅವಳು ಎಲ್ಲವನ್ನು ಒರೆಸಿ ಹೊಳಪಿಸಿದಳು. (vt) hoLapisu
10396 ಹೊಳಪಿಸು ಅದು ಹೊಳಪಿರುವ ಹಾಲುಗಲ್ಲು (nn) hoLapisu
10397 ಹೊಳಪಿಸುವುದು ಹೊಳಪಿಸುವುದು ಮುಗಿಸಿ ಬಿಸಿಲಿನಲ್ಲಿಟ್ಟನು. (nn) hoLapisuvudu
10398 ಹೊಳಪು ಬಂಗಾರದ ಹೊಳಪಿನಿಂದ ಅಲ್ಲಿ ಪ್ರಕಾಶಿಸುತಿತ್ತು. (nn) hoLapu
10399 ಹೊಳೆ ಅದು ಕಣ್ಣಿಗೆ ಫಳಫಳ ಹೊಳೆಯುವ ಅರಮನೆ ಆಗಿತ್ತು. (vi) hoLe
10400 ಹೊಳೆ ಪಾತ್ರೆ ಹೊಳೆಯುತ್ತಿವೆ. (vi) hoLe