Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
751 | ಕೊಳವರ್ಕಿ | (ಗಿರಿಕ. ೨-೫೧; ಕುವ್ಯಾಭಾ. ಆದಿ. ೧೦-೫೩; ಕುರಾಸಾಂ. ೧-೩೧) ಹಂಸಗಳಲ್ಲಿ ಒಂದು ಜಾತಿ; ಸಾರಸ (ಕನಿ.) | |||||||||
752 | ಕೊಳಲುವಕ್ಕಿ | (ಕುವ್ಯಭಾ. ಉದ್ಯೋಗ. ೭-೨೩); ಒಂದು ಬಗೆಯ ಪಕ್ಷಿ (ಕನಿ.) | |||||||||
753 | ಕೋಗಿಲೆ (ಪಡಿಯರಿವಕ್ಕಿ, ಪರಪುಟ್ಟ) | ಕಳಕಂಠ, ಕೋಕಿಲ, ಪಿಕ, ಪರಪುಷ್ಪ (ವಸ್ತುಕೋ, ೧-೯-೧೩); ಅನ್ಯಭೃತ, ಪರಪುಷ್ಪ, ಕೋಕಿಳ, ಪಿಕ (ಅಭಿರ. ೨-೯೦); ಪಿಕ, ಕೋಕಿಳ, ಕಳಕಂಠ, ಅನ್ಯಭೃತ್, ಅನ್ಯಪುಷ್ಟ (ಅಭಿನ. ೨-ಪಕ್ಷಿ ೩). ಯೂಡಿನಾಮಿಸ್ ಸ್ಕೋಲೋಪೇಸಿಯ ಎಂಬ ವೈಜ್ಞಾನಿಕನಾಮದ ಹಕ್ಕಿ. ಆಲ, ಅರಳಿ, ಎಲಚಿ ಮೊದಲಾದ ಗಿಡಮರಗಳ ಹಣ್ಣುಗಳು ಮುಖ್ಯವಾದ ಆಹಾರ. ಕೆಲವು ವೇಳೆ ಕೀಟಗಳು, ಕಂಬಳಿ ಹುಳುಗಳು, ಸಣ್ಣ ಪಕ್ಷಿಗಳ ಮೊಟ್ಟೆಗಳು, ಕೆಲವು ಬಗೆಯ ಹೂಗಳ ಮಕಂರದ ಇವನ್ನೂ ಸೇವಿಸುವುದುಂಟು. ಗುಂಡುಕೋಗಿಲೆಯೇ ಸಮಾನ್ಯವಾಗಿಇಂಪಾದ ದನಿಯಲ್ಲಿ ಕುವೂ ಕುವೂ ಎಂದು ಕೂಗುವುದು; ಹೆಣ್ಣು ಮಾತ್ರ ಮರದಿಂದ ಮರಕ್ಕೆ ಹಾರುವಾಗ ಕಿಕ್-ಕಿಕ್-ಕಿಕ್ ಎಂದು ಸದ್ದು ಮಾಡುತ್ತದೆ. Cuckoo (ಪ್ರಾವಿಶ್ವ.೪೫೦) | |||||||||
754 | ಕೋಟ | ವ್ಯಾಕುಲಿ, ಕಿರೀಟಚಾಪ (ಕಿ.); ಒಂದು ಬಗೆಯ ಹಕ್ಕಿ | |||||||||
755 | ಕೋಳಿ (ಕೋೞಿ) | ಕೃಕವಾಕು, ತಾಮ್ರಚೂಡ. ಕುಕ್ಕುಟ, ಚರಣಾಯುಧ (ಅಮರ. ೫-೫೪೨); ಏವಿಸ್ ವರ್ಗ, ಗ್ಯಾಲಿಫಾರ್ಮಿಸ್ ಗಣ, ಫೇಸಿಯಾನಿಡೆ ಕುಟುಂಬಕ್ಕೆ ಸೇರಿದ ಹಕ್ಕಿ; ನೆಲದ ಮೇಲೆ ಮಾತ್ರ ವಾಸಿಸಬಲ್ಲದು. ಹಾರುವ ಸಾಮರ್ಥ್ಯ ಹೆಚ್ಚಾಗಿಲ್ಲ. ರೆಕ್ಕೆಗಳನ್ನು ವೇಗವಾಗಿ ಬಡಿಯುತ್ತ ಒಂದು ರೀತಿಯಲ್ಲಿ ಕುಪ್ಪಳಿಸುತ್ತ ಸಾಗಬಲ್ಲದು. ಮೂಗಿನ ಹೊಳ್ಳೆಯ ಮೇಲೆ ಪುಕ್ಕಗಳಿಲ್ಲ. ನಸುಬಾಗಿದ ಚಿಕ್ಕ, ದೃಢವಾದ ಕೊಕ್ಕು. ನಾಲ್ಕು ಬೆರಳುಗಳುಳ್ಳ ಪಾದಗಳು; ಪಾದಗಳ ಮೇಲೆ ಪುಕ್ಕಗಳಿಲ್ಲದಿರುವುದು, ಕತ್ತಿನೊಳಗೆ ಗಾಳಿಚೀಲಗಳಿಲ್ಲದಿರುವುದು, ಚಿಕ್ಕ ರೆಕ್ಕೆಗಳು ಇವು ಮುಖ್ಯ ಲಕ್ಷಣಗಳು. ಮನುಷ್ಯ ಸಾಕುತ್ತಿರುವ ಪಕ್ಷಿಗಳಲ್ಲೆಲ್ಲ ಇದೇ ಪ್ರಮುಖವಾದುದು; ಮಾಂಸಕ್ಕಾಗಿಯೂ ಮೊಟ್ಟೆಗಾಗಿಯೂ ಇದರ ಸಾಕಣೆ ಸಾಮಾಣ್ಯ (ಪ್ರಾವಿಶ್ವ. ೪೬೨) | |||||||||
756 | ಒಂಟೆಕೋಳಿ | ಉಷ್ಟ್ರಕುಕ್ಕುಟ (ಚಾ. ೨-೩೩) | |||||||||
757 | ಕರಿಹುಂಜ | ಗ್ಯಾಲಿಫಾರ್ಮಿಸ್ ಗಣದ, ಟೆಟ್ರ ಓನಿಡೆ ಕುಟುಂಬಕ್ಕೆ ಸೇರಿದ ಲೈರೂರಸ್ ಟೆಟ್ರಕ್ಸ್ ಹೆಸರ ಕೋಳಿ (ಪ್ರಾವಿಶ್ವ. ೩೦೦) | |||||||||
758 | ಕಾಡುಕೋಳಿ (ಅಡವಿಕೋಳಿ) | ವನಕುಕ್ಕುಟ (ಚಾ. ೨-೩೪); wood cock (ಪಕ್ಷಿಗ. ೨೬೯); ಕುಕ್ಕುಭ (ಅಮರ. ೫೬೧) | |||||||||
759 | ಕೆಂಜುಟ್ಟುವಕ್ಕಿ | (ಚಿಕವಿ. ೬-೧೫೭); ಕೆಂಪುಜುಟ್ಟನ್ನುಳ್ಳ ಪಕ್ಷಿ, ಹುಂಜ, ತಾಮ್ರಚೂಡ (ಕನಿ.) | |||||||||
760 | ಕೊಳಲುಗೋಳಿ | ಒಂದು ಜಾತಿಯ ಕೆಂಪುಕೋಳಿ (ಕಿ. ಕನಿ.) |