A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
801 ಗೀಜಗ (ಗೀಜಗನ ಹಕ್ಕಿ, ನೆಯ್ಗೆ ಹಕ್ಕಿ, ನೇಕಾರ ಹಕ್ಕಿ) ಮುಂಜಕ್ಷಯ (ಅಭಿನ. ೨-ಪಕ್ಷಿ ೯). ಪ್ಲೋಸಿಡೆ ಕುಟುಂಬಕ್ಕೆ ಸೇರಿದ, ಪ್ಲೋಸಿನೆ ಉಪಕುಟುಂಬದ ಒಂದು ಹಕ್ಕಿ. ೯೫ ಬಗೆಗಳಿವೆ. ಹಕ್ಕಿಯ ಗಾತ್ರ ಗುಬ್ಬಚ್ಚಿಯಷ್ಟು. ದೃಢವಾದ ಶಂಕುವಿನಾಕಾರವಿರುವ ಕೊಕ್ಕು. ಬಾಲ ಮೋಟಾಗಿ, ಚಚ್ಚೌಕವಾಗಿ ಕತ್ತರಿಸಿದಂತಿರುತ್ತದೆ; ಗೂಡು ಕಟ್ಟುವುದರಲ್ಲಿ ಬಲು ಕುಶಲ; weaver bird (ಪ್ರಾವಿಶ್ವ.೫೨೪); ಗಿಜಗ, ಗಿಜುಗ, ಗೀಜಿಗ, ಗೀಜುಗ, ಗೀಜಗವಕ್ಕಿ, ಗೀಜಗಹಕ್ಕಿ, ಗೀಜಗವಕ್ಕಿ, ಗೀಜುಗಹಕ್ಕಿ ಎಂಬ ವಿವಿಧ ರೂಪಗಳಲ್ಲಿ ಸಾಹಿತ್ಯದಲ್ಲಿ ಕಂಡುಬರುತ್ತದೆ.
802 ಗುಟ್ರ ಒಂದು ಬಗೆಯ ಹಕ್ಕಿ, barbet (ಪಕ್ಷಿಗ. ೨೬೫)
803 ಗುಡುಗಾಡಿನ ಹಕ್ಕಿ ಒಂದು ಬಗೆಯ ಹಕ್ಕಿ; Quails bustard; (ಪಕ್ಷಿಗ. ೨೬೮)
804 ಗುಂಡುಮುಳುಕನ ಹಕ್ಕಿ ಆತಾಪಿ, ಶಕುನಿ, ಚಿಲ್ಲ (ಅಭಿರ. ೨-೯೭); ದಾತ್ಯೂಹ (ಚಾ. ೨-೩೯); ಒಂದು ಬಗೆಯ ಹಕ್ಕಿ
805 ಗೂನಾ ಹದ್ದು ಒಂದು ಬಗೆಯ ಹಕ್ಕಿ; bustard (ಪಕ್ಷಿಗ. ೨೬೫)
806 ಗುಪ್ಪಟ (ಹಾದಿಗುಬ್ಬಳ, ಕುರುಡಗುಪ್ಪ, ಇರುಳಕ್ಕಿ) ಪ್ರಪಂಚದ ಉಷ್ಣ ಮತ್ತು ಸಮಶೀತೋಷ್ಣವಲಯದ ಬಹುಭಾಗದಲ್ಲಿ ಹರಡಿರುವ ಹಕ್ಕಿಯ ವರ್ಗ; caprimulgidae (ಪಕ್ಷಿಗ. ೧೭೪)
807 ಗುಬ್ಬಿ (ಗುಬ್ಬಚ್ಚಿ, ಗುಬ್ಬಕ್ಕಿ, ಗುಮ್ಚಕ್ಕಿ) ಕಲವಿಂಕ, ಚಟಕ, ಗೃಹಬಳಿಭುಕ್‌, ನೀಲಕಂಠ (ಅಭಿರ. ೨-೯೦); ಓಕಸ, ಔಕಸ, ಚಟಕ, ಕಲವಿಂಕ, ಕಾಳಕಂಠ (ಅಭಿನ. ೨-ಪಕ್ಷಿ ೬), ಚಟಕ (ಚಾ. ೨-೩೦); ಪ್ಯಾಸೆರಿ ಫಾರ್ಮಿಸ್‌ ಗಣದ ಫ್ಲೋಸೈಯಿಡೆ ಕುಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ ಒಂದು ಹಕ್ಕಿ; house sparrow; su. ೬ ಸೆಂ. ಮೀ. ಉದ್ದದ ಪುಟ್ಟಹಕ್ಕಿ (ಪ್ರಾವಿಶ್ವ. ೫೨೪),; ಇದರಲ್ಲಿ ಕಾಡುಗುಬ್ಬಚ್ಚಿ, ಮರಗುಬ್ಬಚ್ಚಿ ಎಂಬ (ಪ್ರಾವಿಶ್ವ. ೩೩೬, ೫೨೪), ಬೇಲಿಗುಬ್ಬಿ ಎಂಬ (ಪಕ್ಷಿಗ. ೨೬೬) ಪ್ರಭೇದಗಳುಂಟು.
808 ಗುಮ್ಮಹಕ್ಕಿ ( ಗುಮ್ಮ) ಒಂದು ಬಗೆಯ ಹಕ್ಕಿ (ಪಕ್ಷಿಗ. ೨೬೮; ಕಿ.)
809 ಗುಮ್ಮನ ಹಕ್ಕಿ (ಕಾಡುಕೋಳಿ) ಕುಕ್ಕುಭ (ಅಮರ. ೫೬೧)
810 ಗುಳುಮುಳುಕ ( ದುಬುಕ) ಒಂದು ಬಗೆಯ ಹಕ್ಕಿ; dab chick (grebe) (ಪಕ್ಷಿಗ. ೨೬೫)