A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಪಾರಿಭಾಷಿಕ ಪದಕೋಶ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ (1992)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
141 Bowling tactics ಚೆಂಡಸೆತದ ತಂತ್ರಗಳು
142 Bowl out ಬೌಲ್‌ಔಟ್‌: ಗುರಿ ಕೋಲುಗಳನ್ನು ಯಾ ಅವುಗಳ ಮೇಲಿನ ಬೇಲುಗಳನ್ನು ಉರುಳಿಸಿ ದಾಂಡುಗಾರನ ಆಟ ಕಳೆ
143 Box ಬಾಕ್ಸ್‌: ದುಂಡು ದಾಂಡಾಟಗಳಲ್ಲಿ ದಾಂಡುಗಾರ, ಚೆ೦ಡೆಸಗಾರ ಚೆಂಡು ಹಿಡಿಯುವವ ಯಾ ತರಬೇತಿದಾರ ನಿಲ್ಲುವ ಜಾಗ
144 Boxer ಬಾಕ್ಸರ್; ಮುಷ್ಟಿಯುದ್ಧ ಮಲ್ಲ
145 Boxing ಬಾಕ್ಸಿಂಗ್‌; ಮುಷ್ಠಿಯುದ್ಧ
146 Break ಬ್ರೇಕ್‌: 1. (ಟೆನಿಸ್‌ ಮೊ. ಆಟಗಳಲ್ಲಿ) ಎದುರಾಳಿಯು ಸರ್ವಿಸ್‌ ಮಾಡುವ ಆಟವನ್ನು ಗೆಲ್ಲು 2. (ಕ್ರಿಕೆಟ್‌) ಗುರಿ ಕೋಲುಗಳನ್ನು ಹೊಡೆದು ಕೆಡವು, 3. (ಕ್ರಿಕೆಟ್‌) ಪುಟನೆಗೆತದ ಚೆಂಡಿನ ಹೊರಳು 4. (ಬಿಲಿಯರ್ಡ್ಸ್) ಎಡಬಿಡದೆ ಗೆದ್ದ ಅ೦ಕಗಳು, 5. (ಕುಸ್ತಿ ಮುಷ್ಟಿಯುದ್ಧ) ಸ್ಪರ್ಧಿಗಳು ಪರಸ್ಪರ ಬೇರ್ಪಡುವುದು
147 Breast stroke ಎದೆ ಈಜು: ನೀರಿನ ಮಟ್ಟಕ್ಕೆ ಭುಜಗಳನ್ನು ಇರಿಸಿ ತೋಳುಗಳನ್ನು ತಲೆಯ ಮುಂಭಾಗಕ್ಕೆ ಚಾಚಿ ಈಜುವ ಒಂದು ಬಗೆ
148 Breathe in (inhale) ಉಸಿರು ತೆಗೆದುಕೊಳ್ಳು
149 Breathe out (exhale) ಉಸಿರು ಬಿಡು
150 Bridge ಬ್ರಿಜ್‌: 1. ಒಂದು ತೆರೆದ ಇಸ್ಪೀಟಾಟ, 2. (ಬಿಲಿಯರ್ಡ್ಸ್) ಊರೆಗೋಲು; ‌ ದಾಂಡಿಗೆ ಊರೆ ಕೊಡುವಂತೆ ಒ೦ದು ತುದಿಯನ್ನು ಅಳವಡಿಸಿರುವ ಉದ್ದನೆಯ ಕೋಲು, 3. (ಬಿಲಿಯರ್ಡ್ಸ್) ಊರೆ; ಸರಿಯಾಗಿ ಗುರಿಯಿಡಲು ಹೊಡೆಗೋಲಿಗೆ ಊರೆಕೊಡುವ ಹೆಬ್ಬೆರಳು ಮತ್ತು ತೋರುಬೆರಳಿಗೆ ನಡುವಣ ಹಸ್ತದ ಹಿಂಭಾಗ, 4. (ಕುಸ್ತಿ) ತಲೆ ಮೊಳಕೈ ಮತ್ತು ಕಾಲುಗಳನ್ನು ಊರೆಕೊಟ್ಟು ಬೆನ್ನನ್ನು ನೆಲಕ್ಕೆ ಮುಟ್ಟಿಸದೆ ದೇಹವನ್ನು ಕಮಾನಿನ ಸೇತುವೆ ಆಕಾರದಲ್ಲಿ ನಿಲ್ಲಿಸುವ ಒಂದು ತಂತ್ರ