A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಪಾರಿಭಾಷಿಕ ಪದಕೋಶ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ (1992)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 Base ball ಬೇಸ್‌ಬಾಲ್: ದುಂಡುದಾಂಡಿನ ಚೆಂಡಾಟ
102 Base line ಬೇಸ್‌ಲೈನ್‌: ಎಲ್ಲೆಗೆರೆ; (ಟೆನಿಸ್‌) ಬಲೆಯ ಎರಡು ಕಡೆಯೂ ಸಮಾನಾಂತರದಲ್ಲಿ ಆಟದ ಅಂಗಳದ ಎಲ್ಲೆಯನ್ನು ಸೂಚಿಸಲು ಹಾಕಿರುವ ಗೆರೆ / ಗೀಟು / ಪಟ್ಟಿ
103 Base line drive ಎಲ್ಲೆಗೆರೆ ಹೊಡೆತ; ಎಲ್ಲೆಗೆರೆಯನ್ನು ಮುಟ್ಟುವಂತೆ ಹೊಡೆಯುವುದು
104 Base path (ಬೇಸ್‌ಬಾಲ್ ಆಟದಲ್ಲಿ)ದಾಂಡುಗಾರ ಓಡುವ ಮಾರ್ಗ
105 Base runner ಬೇಸ್‌ ಓಟಗಾರ: ಒಂದನೆಯ ಬೇಸಿನಿಂದ ಉಳಿದ ಬೇಸುಗಳಿಗೆ ಓಡುವವನು
106 Basket ball ಬ್ಯಾಸ್ಕೆಟ್‌ಬಾಲ್: 1. ಬುಟ್ಟಿ / ಕುಕ್ಕೆ ಚೆಂಡು, 2. ಬುಟ್ಟಿ / ಕುಕ್ಕೆ ಚೆಂಡಾಟ
107 Basket ball Federation of India ಭಾರತದ ಕುಕ್ಕೆ ಚೆ೦ಡು ಸಂಯುಕ್ತ ಸಂಘ
108 Bat ಬ್ಯಾಟ್‌: 1. (ಕ್ರಿಕೆಟ್‌) ಚೆಂಡನ್ನು ದಾಂಡಿನಿಂದ ಹೊಡೆ, 2. (ಕ್ರಿಕೆಟ್‌) ಸರದಿ ಪ್ರಾರಂಭಿಸು, 3, (ಕ್ರಿಕೆಟ್‌, ಬೇಸ್‌ಬಾಲ್ ಮೊ.ಆಟಗಳಲ್ಲಿ ಚೆಂಡನ್ನು ಹೊಡೆಯಲು ಬಳಸುವ) ದಾಂಡು 4. (ಕ್ರಿಕೆಟ್‌) ದಾಂಡುಗಾರ
109 Baton ಬ್ಯಾಟನ್‌: ರಿಲೇ ಪಂದ್ಯದಲ್ಲಿ ಒಂದು ದಳದ ಸ್ಪರ್ಧಿಯು ತನ್ನ ದಳದ ಇನ್ನೊಬ್ಬ ಸ್ಪರ್ಧಿಗೆ ವರ್ಗಾಯಿಸುವ ಮರದ ಚಿಕ್ಕ ಕೋಲು ಯಾ ಕೊಳವೆ
110 Batsman ಬ್ಯಾಟ್ಸ್‌ಮನ್‌: (ಕ್ರಿಕೆಟ್‌) ದಾಂಡಿಗ; ದಾಂಡುಗಾರ