Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
121 | Bicycle | ಬೈಸಿಕಲ್: ದ್ವಿಚಕ್ರ ವಾಹನ | |||||||||
122 | Billiards | ಬಿಲಿಯರ್ಡ್ಸ್: ಮೇಜುಗುಂಡು; ಬನಾತು ಅಂಟಿಸಿರುವ ಮೇಜಿನ ಮೇಲೆ ಕೋಲಿನಿಂದ ಗುಂಡುಗಳನ್ನು ತಳ್ಳಿ ಆಡುವ ಆಟ | |||||||||
123 | Billiards table | ಬಿಲಿಯರ್ಡ್ಸ್ ಮೇಜು | |||||||||
124 | Bisque | ಬಿಸ್ಕ್: 1. (ಟೆನಿಸ್) ಒಟ್ಟು ಆಟದಲ್ಲಿ ಗೆಲವಿನ ಒಂದು ಅಂಕವನ್ನು ಗೆಲ್ಲದೆಯೇ ಲೆಕ್ಕಕ್ಕೆ ಸೇರಿಸಿಕೊಳ್ಳುವ ಹಕ್ಕು 2. (ಕ್ರೋಕೆ ಆಟದಲ್ಲಿ) ಮತ್ತೊಂದು ಸರದಿ ಆಡುವ ಹಕ್ಕು 3. ( ಗಾಲ್ಫ್) ಆಟಗಾರನಿಗೆ ಇಷ್ಟ ಬ೦ದಾಗ ಬಳಸಿಕೊಳ್ಳಬಹುದಾದ ಪುಕ್ಕಟೆ ಹೊಡೆತದ ಹಕ್ಕು | |||||||||
125 | Block | ಬ್ಲಾಕ್: 1. ( ಕ್ರಿಕೆಟ್) ಚೆಂಡನ್ನು ದಾಂಡಿನಿಂದ ತಡೆ 2. (ಕ್ರಿಕೆಟ್) ದಾಂಡನ್ನು ಊರುವ ಸ್ಥಳ 3. (ಕಾಲ್ಚೆಂಡಾಟ ಮೊ. ಗಳಲ್ಲಿ) ನಿಯಮಾನುಸಾರವಾಗಿಯೋ ನಿಯಮಗಳನ್ನು ಅತಿಕ್ರಮಿಸಿಯೋ, ಎದುರಾಳಿಯನ್ನು ಯಾ ಅವನ ಆಟವನ್ನು ತಡೆಯುವುದು | |||||||||
126 | Block start | ಬ್ಲಾಕ್ಸ್ಟಾರ್ಟ್: (ಆಟೋಟಗಳಲ್ಲಿ) ಆರ೦ಭ ಚೌಕಟ್ಟನ್ನು ಒದೆದು ಜೋರಾಗಿ ಓಡಲು ಪ್ರಾರಂಭಿಸುವುದು | |||||||||
127 | Blows with fist | ಮುಷ್ಟಿಹೊಡೆತ | |||||||||
128 | Blows with elbow | ಮೊಣಕೈ ಹೊಡೆತ | |||||||||
129 | Blows with knee | ಮೊಣಕಾಲು ಹೊಡೆತ | |||||||||
130 | Blue band | ನೀಲಿಪಡೆ / ದಳ |