Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
81 | Back kick | ಹಿಂಬದಿ ಒದೆತ; ಹಿಮ್ಮುಖ ಒದೆತ | |||||||||
82 | Back lift | ಬ್ಯಾಕ್ಲಿಫ್ಟ್ : (ಕ್ರಿಕೆಟ್) ದಾಂಡನ್ನು ಹಿಂದಕ್ಕೆ ಎತ್ತುವುದು | |||||||||
83 | Backline player | ಹಿಂದಿನ ಸಾಲಿನ ಆಟಗಾರ | |||||||||
84 | Backs | ಹಿಂಪಡೆಯವರು; ಹಿಂದಿನ ಸಾಲಿನವರು | |||||||||
85 | Back spin | ಹಿಮ್ಮುಖ ಗಿರಕಿ ಚೆಂಡೆಸೆತ | |||||||||
86 | Back stop | ಬ್ಯಾಕ್ಸ್ಟಾಪ್: ಹಿಂತಡೆ: 1. (ಬೇಸ್ಬಾಲ್) ದಾಂಡುಗಾರನ ಹಿಂಭಾಗದಲ್ಲಿ ಚೆಂಡು ಹೊರಹೋಗದಂತೆ ತಡೆಯಲು ಕಟ್ಟಿರುವ ತೆರೆ / ಬಲೆ 2. (ಟೆನಿಸ್) ಎಲ್ಲೆಗೆರೆಯಾಚೆ ಚೆಂಡು ಹೊರ ಹೋಗದಂತೆ ಕಟ್ಟಿರುವ ಬಲೆ 3 (ಕ್ರಿಕೆಟ್. ಬೇಸ್ಬಾಲ್) ದಾಂಡುಗಾರನ ಹಿಂಬದಿಯ ಆಟಗಾರ | |||||||||
87 | Back stroke | ಬ್ಯಾಕ್ಸ್ಟೋಕ್: ಬೆನ್ನೀಜು; ಕೈಗಳನ್ನು ಹಿಂದಕ್ಕೆ ಬೀಸಿ ಮುಖ ಮೇಲಕ್ಕೆ ಮಾಡಿ ಈಜುವ ಒಂದು ಶೈಲಿ | |||||||||
88 | Backward point | ಬ್ಯಾಕ್ವರ್ಡ್ ಪಾಯಿಂಟ್: ದಾಂಡುಗಾರನ ಬಲಬದಿಯ ಎಲ್ಲೆಗೆರೆಯ ಬಳಿಯಿರುವ ಕ್ಷೇತ್ರ ರಕ್ಷಕನ ಸ್ಥಾನ | |||||||||
89 | Badminton | ಬ್ಯಾಡ್ಮಿಂಟನ್: ಗರಿ ಚೆಂಡಾಟ; ಬಲೆಕಟ್ಟಿ ಹಗುರವಾದ ಚೆಂಡನ್ನು ಯಾ ಗರಿ ಚೆಂಡನ್ನು ದಾಂಡಿನಿಂದ ಹೊಡೆಯುವ ಆಟ | |||||||||
90 | Bail | ಬೇಲ್: ವಿಕೆಟ್ ಚೆಣ್ಣಿ; ಗುರಿಕೋಲು ಚೆಣ್ಣಿ |