A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
151 ಕೋವ ಕೋವರ, ಕುಂಬಾರ ಕೋವರ ಚಕ್ರಂ ತಿರಿವ ತೆರದೆ ತಿರಿದೆತ್ತೆನಸುಂ (ರನ್ನ) (ನಾ)
152 ಕೋಳಿಫಾರ್ಮಗಡಿಗೆ ಕೋಳಿ ಫಾರ್ಮಗಳಲ್ಲಿ ಕೋಳಿಗಳಿಗೆ ಕಾವು ಕೊಡಲು ಬಳಸುವ ಮಡಿಕೆ ಈ ಗಡಿಗೆಗಳ ಸೊಂಟದ ಭಾಗದಲ್ಲಿ ಸುತ್ತಲೂ ಎರಡು ಸಾಲು ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ, ಅದರಲ್ಲಿ ಬೆಂಕಿಕೆಂಡಗಳನ್ನು ಹಾಕಿ ಫಾರ್ಮಗಳಲ್ಲಿ ಇಡುವರು. (ನಾ)
153 ಕೌಳಿ ತಿಗುರಿಯಿಂದ ಮಡಕೆಗೇಯುವಾಗ ಹಾಗೂ ಕುಂಬಾರಗಿತ್ತಿಯರು ಕೈಗಡಿಗೆ ತೀಡುವಾಗ ಬಟ್ಟೆಯಿಂದ ಆಕೃತಿಯನ್ನು ತೀಡುವ ಸಂದರ್ಭದಲ್ಲಿ ಬರುವ ಅತಿ ತೆಳುವಾದ ಮಣ್ಣು. ನೋಡಿ-ಕವಳಿಗಡಿಗೆ (ನಾ)
154 ಖಣಿಕುಳ್ಳಿ ಖಣಿಗಡಿಗೆ ಕುದರೆಲದ್ದಿ ಮಿಶ್ರಣ ಮಾಡದೆ ತಯಾರಿಸುವ ಮಡಕೆ (ನಾ)
155 ಖಪ್ಪುರ ಒಡೆದ ಮಡಕೆ ಚೂರು, ಬೋಕಿ, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ. (ನಾ)
156 ಖಫರೋಳಿಗೆ ಮನೆಮಾಳಿಗೆ ಹಂಚು, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ. (ನಾ)
157 ಖಾಸದಾನ ಪಾನಪಟ್ಟಿ ಇಡುವ ಮಣ್ಣಿನ ಪಾತ್ರೆ ಬೇಸಿಗೆ, ಕಾಲದಲ್ಲಿ ಎಲೆಗಳು ಬಾಡದಂತೆ ಇಡಲು ಅಂದವಾಗಿ ತಯಾರಿಸಿದ ಪಾತ್ರೆ. ಲಖೌನದ ಖಾಸ ದಾನಗಳು ತುಂಬಾ ಪ್ರಸಿದ್ಧವಾಗಿವೆ. (ನಾ)
158 ಖುದಬಾಡ ಸೊಳಗಳಲ್ಲಿ ಒಂದು ವಿಧ. ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ. (ನಾ)
159 ಗಗರಿ ಮಣ್ಣಿನ ಕೊಡ, ಹಿಂದಿ ಶಬ್ದ. (ನಾ)
160 ಗಟಗಡ್ಲೆ ದೀಪ ಹಚ್ಚಲು ಬಳಸುವ ಮಣ್ಣಿನ ಪಾತ್ರೆ, ಪಣತಿ. (ನಾ)