A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
111 ಕುಂಬಾರ ಗುಂಡಿ ಮಡಿಕೆಗಳನ್ನು ಮಾಡಲು ಮಣ್ಣು ತರುವ ಸ್ಥಳ, ಮಡಿಕೆ ಮಾಡಲು ಯೋಗ್ಯವಾದ ಮಣ್ಣು ತರಲು,ಕೆರೆ, ಹೊಂಡ ಹಳ್ಳ,ಹೊಲಗಳಲ್ಲಿ ನಿರ್ದಿಷ್ಟವಾದ ಸ್ಥಳ ಇರುವುದು. ಅದಕ್ಕೆ ಕುಂಬಾರ ಗುಂಡಿ ಎಂದು ಹೆಸರು. ಮಡಿಕೆ ಮಾಡಲು ತಂದ ಮಣ್ಣನ್ನು ಒಂದು ಸ್ಥಳದಲ್ಲಿ ಶೇಖರಿಸಿ ಇಡುವ ಸ್ಥಳಕ್ಕೂ ಮಣ್ಣುಗುಂಡಿ ಎನ್ನುವುದುಂಟು. (ನಾ)
112 ಕುಂಬಾರ ಗೇಣಿ ಕುಂಬಾರಿಗೆ ಕೊಡುವ ಆಯ (ನಾ)
113 ಕುಂಬಾರ ಶೆಟ್ಟಿ ಕುಂಬಾರಶೆಟ್ರು, ಮಡಿಕೆ ವ್ಯಾಪಾರಿ, ಗಡಿಗೆಗಳ ವ್ಯಾಪಾರ ಮಾಡುವ ಕುಂಬಾರರು ತಮ್ಮ ಹೆಸರಿನ ಮುಂದೆ ‘ಶೆಟ್ರು’ ಎಂಬ ಪದವನ್ನು ಸೇರಿಸಿಕೊಳ್ಳುವ ವಾಡಿಕೆಯುಂಟು. ಉದಾ: ಬಸಪ್ಪ ಶೆಟ್ಟಿ ಸಿದ್ದನಂಜ ಶೆಟ್ಟಿ, ತುಮಕೂರು ಚಿಕ್ಕಮಗಳೂರು, ಹಾಸನ ಕಡೆಗಳಲ್ಲಿ ಈ ಪದ ಬಳಕೆಯಲ್ಲಿದೆ. (ನಾ)
114 ಕುಂಬಾರ ಸಾಲೆ ಮಡಕೆಗಳನ್ನು ಮಾಡುವ ಮನೆ, ಕುಂಭ ಶಾಲಾ, ಮಡಕೆಗಳನ್ನು ತಯಾರಿಸುವ ಕಾರ್ಯಗಾರ. (ನಾ)
115 ಕುಂಬಾರ ಹಸಕ ಕುಂಬಾರ ಅಂಗಡಿ potter’s shop. (ನಾ)
116 ಕುಂಭ ಘಟಗುಂಭ, ನೀರಿನಗಡಿಗೆ, ಕೊಡ, ಕಲಶ, ಮಡಿಕೆ, ಬಾವಿಯಿಂದ ನೀರನ್ನು ತರುವ ಮಡಿಕೆಗೆ ಕುಂಭ ಎನ್ನುವರು. ಕುಂಭಗಳಲ್ಲಿ ವಿವಿಧ ಪ್ರಕಾರಗಳಿವೆ ಶಿಲಾಶಾಸನಗಳಲ್ಲಿ ಮತ್ತು ಗ್ರಂಥಗಳಲ್ಲಿ ಮಂಗಳ ಕುಂಭ, ಪೂರ್ಣಕುಂಭ ಮಂಗಳ ಫಟ ಎಂಬ ಹೆಸರಿನಿಂದ ಉಲ್ಲೇಖಿಸಿದ್ದಾರೆ. 'ತೋಯವಿಲ್ಲದ ಕುಂಭ ಜ್ಞಾನವಿಲ್ಲದ ಫಟ ದೇವರಿಲ್ಲದ ಗುಡಿ ಇವು ಹಾಳು ದೇಗುಲಕ್ಕೆ ಸಮವು.' (ಅಂಬಿಗರ ಚೌಡಯ್ಯ) 'ಕೊಟ್ಟಿಗೆ ತುಂಬ ಕರುಗಳ ಅಂಬಾ ಆಕಳ ಕೆಚ್ಚಲು ಅಮೃತ ಕುಂಭ.' (ಕೆ.ಎಸ್. ನಿಸಾರ್ ಅಹಮದ್) (ನಾ)
117 ಕುಂಭಶಾಖ ಕಾದ ಮಡಿಕೆಯಿಂದ ಕೊಡುವ ಶಾಖ (ನಾ)
118 ಕುಂಭಾಲಂಕರಣ ಮಡಕೆ ಕುಡಿಕೆಗಳನ್ನು ಮಣಿಸರ ಗಜ್ಜುಗದಿಂದ ಉಜ್ಜಿ ಇಲ್ಲವೆ ಮೆರುಗಣ್ಣೆ ಬಳಿದು ಬಣ್ಣ ಹಾಕಿ ಅಂದಗೊಳಿಸುವುದು. ಅರೆಹಸಿ ಇದ್ದಾಗ ಮಡಕೆಗಳ ಮೈಮೇಲೆ, ಬಗೆ ಬಗೆಯ ಹೂ ಬಳ್ಳಿ ಚಿತ್ರಗಳನ್ನು ಅಚ್ಚಿನಿಂದ ಒತ್ತಿ ಅಲಂಕಾರ ಮಾಡುವರು. ಕುಂಭಾಲಂಕರಣದಲ್ಲಿ ಬೇರೆ, ಬೇರೆ ವಿಧಾನಗಳಿವೆ. (ವಿ)
119 ಕುಂಭೇಶ್ವರ ಕುಂಬಾರ ಜನಾಂಗದ ದೇವರು. ಕೋಲಾರ ಜಿಲ್ಲೆಯ ಹಲವಾರು ಕಡೆ ಕುಂಭೇಶ್ವರ ದೇವಸ್ಥಾನಗಳಿವೆ ಕಾರ್ತೀಕ ಮಾಸದಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ. (ನಾ)
120 ಕುಡಕಿ ಚಿಕ್ಕ ಗಡಿಗೆ ಮಡಿಕೆ-ಕುಡಿಕೆ ಜೋಡುಪದ, ಪಲ್ಯ, ಅನ್ನ, ಸಾರು, ಅಂಬ್ಲಿ ಮೊದಲಾದ ಆಹಾರ ಪದಾರ್ಥಗಳನ್ನು ತಯಾರಿಸಲು ಇದನ್ನು ಬಳಸುವರು. ಮತ್ತು ಹಾಲು, ಮೊಸರು, ತುಪ್ಪ, ಎಣ್ಣೆ, ಬೆಣ್ಣೆ, ಹಣ ಹಾಕಿಡಲು ಇದನ್ನು ಬಳಸುವರು. 'ಮಾತಿನಲ್ಲಿ ಆಗದವನ ಮನದಲ್ಲಿ ತೂತಿನ ಕುಡಿಕೆಯ ಆಶೆ' (ನಗೆ ಮಾರಿತಂದೆ) ಕೂತು ಉಂಡರೆ ಕುಡಿಕೆ ಹೊನ್ನು ಸಾಲದು (ಗಾದೆ) ಮಡಕೆ ಲಾಭಕುಡಿಕೇಲೆ ಹೋಯ್ತು (ಗಾದೆ) (ನಾ)