Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
391 | ಹೆರೆಬಳೆ | ಬ್ಲೇಡವುಳ್ಳ ದುಂಡನೆಯ ಕಬ್ಬಿಣದ ಬಳೆ ಮಡಕೆ ಮಾಡಲು ತಂದ ಮಣ್ಣನ್ನು ರಾಸಿ ಹಾಕಿಟ್ಟನಂತರ ರಾಶಿಯಿಂದ ಕೆಲಸಕ್ಕೆ ಬೇಕಷ್ಟು ಮಣ್ಣನ್ನು ಹೆರೆದು ತೆಗೆಯುವ ಬ್ಲೇಡನ್ನೊಳಗೊಂಡ ದುಂಡನೆಯ ಕಬ್ಬಿಣದ ಬಳೆ. | (ನಾ) | ||||||||
392 | ಹೊನ್ನೆ | ಜರಡಿ, ಸಾಣಿಗೆ, ಮಣ್ಣಿನಲ್ಲಿರುವ ಕಸ-ಕಡ್ಡಿಯನ್ನು ಬೇರ್ಪಡಿಸಲು | (ನಾ) | ||||||||
393 | ವಂದರಿ | ಇದನ್ನು ಬಳಸುವರು ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ. | |||||||||
394 | ಹೊಮ್ಮಣ್ಣು | ಬಿಂಗ, ಒಂದು ವಿಧದ ಮಣ್ಣು, ಹೆಂಟೆಯ ರೂಪದಲ್ಲಿ ದೊರೆಯುವುದು. ಇದು ಬೂದಿ ಬಣ್ಣದ್ದಿರುವುದು. ಮಡಕೆಗಳಿಗೆ ಹೊಳಪು ಬರಲು ಈ ಮಣ್ಣನ್ನು ಹಸಿ - ಮಡಕೆಗಳಿಗೆ ಹಚ್ಚುವರು. ಈ ಮಣ್ಣು ಧಾರವಾಡ, ಹಾವೇರಿ ಮತ್ತು ಬೆಳಗಾಂವಿ ಜಿಲ್ಲೆಯಲ್ಲಿ ಭೂಮಿಯಲ್ಲಿ ದೊರೆಯುವುದು. | (ನಾ) | ||||||||
395 | ಹೋಕು | ಬಳಕೆಗೆ ನಿರುಪಯುಕ್ತವಾದ ಸುಟ್ಟ ಮಡಿಕೆ. ಆವಿಗೆಯಲ್ಲಿ ಮಡಕೆಗಳನ್ನು ಸುಟ್ಟಾಗ ಕೆಲವು ಹಸಿ ಬಿಸಿ ಸುಡುವವು ಮತ್ತು ಕೆಲವು ಮುಕ್ಕಾಗುವವು. ಇಂಥ ಗಡಿಗೆಗಳಿಗೆ ಹೋಕು ಎನ್ನುವರು. 'ಮಳೆಗಾಲ್ದಾಗ ಆವಿಗಿ ಸುಟ್ರ ಹೋಕ ಬಾಳಪ್ಪಾ' ಕುಂಬಾರರ ಆಡುನುಡಿ. | (ನಾ) |