Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
121 | ಕುಡಕಿ ಬಿರುಸು | ಮಸಿ ಗಡಿಗೆ, ಮದ್ದಿನ ಕುಡಕಿ | (ನಾ) | ||||||||
122 | ಕುದುಬಿನ ಸೊಳ | ಗಡಿಗೆಗಳನ್ನು ತಟ್ಟಲು ಮೊದಲ ಹಂತದಲ್ಲಿ ಉಪಯೋಗಿಸುವ ಸೊಳ. | (ನಾ) | ||||||||
123 | ಕುದುರು | ಮಡಿಕೆಗಳ ಕಂಠ | (ನಾ) | ||||||||
124 | ಕುದುಪೆ | ಹಾಲು ಕಾಯಿಸಲು ಮತ್ತು ಮೊಸರು ಹೆಪ್ಪು ಹಾಕಲು ಬಳಸುವ ಗಡಿಗೆ, ತುಳುಪದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿದೆ. | (ನಾ) | ||||||||
125 | ಕುದುಮು | ತಟ್ಟು ಬಡಿ, ಸೊಳದಿಂದ ಮಡಿಕೆಗಳನ್ನು ತಟ್ಟುವುದು. | (ಕ್ರಿ) | ||||||||
126 | ಕುರುಪಿ | ಮಣ್ಣನ್ನು ಅಗೆದು ತರಲು ಬಳಸುವ ಸಾಧನ | (ನಾ) | ||||||||
127 | ಕುಲುವಲಿಗೆ | ಸೊಳ, ಮಡಿಕೆ ತಟ್ಟಲು ಬಳಸುವ ಸಲಕರಣೆ ಇದನ್ನು ಕಟ್ಟಿಗೆಯಿಂದ ತಯಾರಿಸುವರು ಕಲ್ಲಿನ ತೆಳುವಾದ ಹಲಗೆಯಿಂದಲೂ ಮಾಡುವರು. | (ನಾ) | ||||||||
128 | ಕುಲಾಲ | ಕುಂಬಾರ, ಕುಲಾಲ ಎಂಬ ಮಾತು ವೈದಿಕ ವಾಙ್ಮಯದಲ್ಲಿಯೂ ಮಧ್ಯಕಾಲೀನ ಗ್ರಂಥಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಈ ಪದ ವ್ಯಾಪಕವಾಗಿ ಬಳಕೆಯಲ್ಲಿದೆ. | (ನಾ) | ||||||||
129 | ಕುಲಾಲಕರಣ | ಕುಂಬಾರಿಕೆ. Doing the work of potter | (ಕ್ರಿ) | ||||||||
130 | ಕುಲಾಲ ಚಕ್ರ | ಕುಂಬಾರನ ತಿಗುರಿ, ಚಕ್ರ, ಮಡಕೆ ಮಾಡುವ ಚಕ್ರ. | (ನಾ) |