Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ಅಂಕ | ಕೋಳಿ, ಟಗರು, ಗೂಳಿ ಮೊದಲಾದವುಗಳ ನಡುವೆ ಸ್ಪರ್ಧೆಗಾಗಿ ನಡೆಸುವ ಕಾಳಗ | ಪ್ರಯೋಗ: ಬೇಸಾಯದ ಕೆಲಸ ಇಲ್ಲದ ದಿನಗಳಲ್ಲಿ ಶಿಕಾರಿ, ಕೋಳಿ ಅಂಕ ಇತ್ಯಾದಿಗಳ ಗಲಾಟೆ ಇರ್ತಾ ಇತ್ತು | ||||||||
2 | ಅಂಕ | ಯುದ್ಧ | ಪ್ರಯೋಗ: ಅಂಕದ ವೀರನಲ್ಲ ಸುಂಕದ ದಾಸನಲ್ಲ (ಗಾದೆ) | ||||||||
3 | ಅಂಕ | ಹೆಸರುವಾಸಿ; ಪ್ರಸಿದ್ಧಿ | ಪ್ರಯೋಗ: ಅಂಕದ ಆಲದ ಮರ ಬಿಂಕದ ಗೋಣಿ ಮರ | ||||||||
4 | ಅಂಕಣ/ಅಂಕಳ/ಅಂಕ್ಲ | ಮನೆಯ ಎರಡು ಕಂಬ ಅಥವಾ ತೊಲೆಗಳ ನಡುವಿನ ಸ್ಥಳಾವಕಾಶ (ದಕ್ಷಿಣ ಕರ್ನಾಟಕ) | |||||||||
5 | ಅಂಕಣ/ಅಂಕಳ/ಅಂಕ್ಲ | ತೇರನ್ನು ನಿರ್ಮಿಸುವಾಗ ಮಾಡಿಕೊಳ್ಳುವ ವಿಭಾಗ | ಪ್ರಯೋಗ: ಒಂದನೇ ಅಂಕಣ, ಎರಡನೇ ಅಂಕಣ (ಬಳ್ಳಾರಿ ಜಿಲ್ಲೆ) | ||||||||
6 | ಅಂಕಣ/ಅಂಕಳ/ಅಂಕ್ಲ | ಎಂಟರಿಂದ ಹತ್ತು ಅಡಿ ಉದ್ದಗಲದ ಜಾಗ | ಪ್ರಯೋಗ: ಒಂದೇ ಅಂಕ್ಲಗ್ಲ ಒಂದೇ ಅಂಕ್ಲ ಉದ್ದ ಇರೋವಂತಾ, ಒಂದೊಂದಕ್ಕೂ ಒಂದೊಂದ್ಬಾಕ್ಲು ಇರಂಗೆ ಒಂದ್ಮನೆ ಬೇಕು | ||||||||
7 | ಅಂಕಣ/ಅಂಕಳ/ಅಂಕ್ಲ | ಮನೆಯ ಮುಂಬಾಗಿಲಿನ ಸ್ಥಳ, ಮೈದಾನ ಮೊದಲಾದವು | ಪ್ರಯೋಗ: ಹೊರಗಿನ ಅಂಕಣದಲ್ಲಿ ದನಕರು ಕಟ್ತಾ ಇದ್ದರು. | ||||||||
8 | ಅಂಕದ ಕಳ | ಕೋಳಿಗಳ ಕಾದಾಟದ ಸ್ಪರ್ಧೆಗಾಗಿ ನಿಗದಿತವಾದ ಜಾಗ (ದಕ್ಷಿಣ ಕನ್ನಡ ಜಿಲ್ಲೆ) | ಅಂಕದ ಬಯಲು | ||||||||
9 | ಅಂಕದ ಬಯಲು | ಕೋಳಿಗಳ ಕಾದಾಟದ ಸ್ಪರ್ಧೆಗಾಗಿ ನಿಗದಿತವಾದ ಜಾಗ (ದಕ್ಷಿಣ ಕನ್ನಡ ಜಿಲ್ಲೆ) | ಅಂಕದ ಕಳ | ||||||||
10 | ಅಂಕದೊಂಕ | ಅಂಕುಡೊಂಕು; ವಕ್ರ | (ನಾಮಪದ) |