Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
51 | ಅಂಗಣಬಲಿ | 1. ಭೂತದ ಅಂಗಳದಲ್ಲಿನ ಪ್ರದಕ್ಷಿಣೆ ಕುಣಿತ (ದಕ್ಷಿಣ ಕನ್ನಡ ಜಿಲ್ಲೆ) 2. ಮಾರಿಹಬ್ಬದಲ್ಲಿ ದೇವಸ್ಥಾನದ ಅಂಗಳದಲ್ಲಿ ನಡೆಯುವ ಸಮೂಹ ಕುಣಿತ | |||||||||
52 | ಅಂಗಣ್ಣು | ವಕ್ರನೋಟ ಬೀರುವ ಕಣ್ಣು; ಮಾಲುಗಣ್ಣು; ಮೆಳ್ಳಗಣ್ಣು | |||||||||
53 | ಅಂಗತಾಪ | ಆಯಾಸ (ದಕ್ಷಿಣ ಕನ್ನಡ ಜಿಲ್ಲೆ) | |||||||||
54 | ಅಂಗತ್ತು | ಅಂಗಾತ; ಮುಖ ಮೇಲೆ ಮಾಡಿ ಮಲಗುವ ಭಂಗಿ (ಬಿಜಾಪುರ ಜಿಲ್ಲೆ) | (ಕ್ರಿಯಾಪದ) | ||||||||
55 | ಅಂಗದನ ಸುಳಿ | ಯಕ್ಷಗಾನದಲ್ಲಿ ಅಂಗದನ ಪಾತ್ರದ ಮುಖವರ್ಣಿಕೆಯಲ್ಲಿ ಬರುವ ಸುಳಿಯಂಥ ವಿನ್ಯಾಸ (ದಕ್ಷಿಣ ಕನ್ನಡ ಜಿಲ್ಲೆ) | |||||||||
56 | ಅಂಗದಾರ/ಅಂಗುದಾರ/ಅಂಗಣೆದಾರ/ಅಂಗನೂಲು/ಅಂಗ್ನೂಲು | ಅರಿಸಿಣ ಹಚ್ಚಿದ ನೂಲು; ಹಂಗುನೂಲು; ಪೂಜೆ ಸಂದರ್ಭದಲ್ಲಿ ಬಳಸುವ ಐದು ಅಥವಾ ಒಂಬತ್ತು ಎಳೆಗಳ ಅರಿಶಿಣದ ದಾರ (ದಾವಣಗೆರೆ ಜಿಲ್ಲೆ) | ಪ್ರಯೋಗ: ಅತ್ತಿರೆಂಬೆಗೆ ಅಂಗಣೆದಾರ ಕಟ್ಟಿ ಅರಿಸಿನ ಕುಂಕುಮ ಇಕ್ಕುತ್ತಾರೆ. ಇತರ ರೂಪಗಳು: ಅಂಗಣೆದಾರ, ಅಂಗನೂಲು, ವಂಗನೂಲು, ಹೊಂಗನೂಲು, ಹೊಂಗದಾರ (ಮೈಸೂರು ಜಿಲ್ಲೆ) | ||||||||
57 | ಅಂಗನಮಣಿ | ಜುಂಜಪ್ಪನ ಹಸುವಿನ ಹೆಸರು | |||||||||
58 | ಅಂಗಮಂಗೇಕಾಯಿ | ಚಪ್ಪರದವರೆ ಕಾಯನ್ನು ಹೋಲುವ ಒಂದು ಬಗೆಯ ಕಾಯಿ (ಮಂಡ್ಯ ಜಿಲ್ಲೆ) | |||||||||
59 | ಅಂಗಮಕಡೆ | ಬೋರಲಾಗಿ; ಮುಖ ಅಡಿಯಾಗಿ | |||||||||
60 | ಅಂಗಮಾ | ಪೂಜೆಗೆ ಬಳಸುವ ಕೊಣಮಾವಿನ ಸೊಪ್ಪು |