Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
21 | ಅಂಕಾಳಮ್ಮ | ಒಕ್ಕಲಿಗರ ಒಂದು ಸಮೂಹದ ಮನೆದೇವರು | |||||||||
22 | ಅಂಕಿ | ಅಳಿದುಳಿದ ಕಾಳಿರುವ ತೆನೆ (ಕೋಲಾರ ಜಿಲ್ಲೆ) | ಇತರ ರೂಪಗಳು: ಕಂಕಿ | ||||||||
23 | ಅಂಕಿ | ಸಂಖ್ಯೆ | ಪ್ರಯೋಗ: ಒಂದಂಕಿ, ಎರಡಂಕಿ | ||||||||
24 | ಅಂಕಿಅಟಾಪು | 1. ಕಣ್ಣರಿಕೆ 2. ಹತೋಟಿ (ಬಳ್ಳಾರಿ ಜಿಲ್ಲೆ) | |||||||||
25 | ಅಂಕಿಹಾಕುವುದು | ಅಂಕೆ ಹಾಕುವುದು (ಬಳ್ಳಾರಿ ಜಿಲ್ಲೆ) | |||||||||
26 | ಅಂಕು | ತಿನ್ನಲು ಆಸೆ ಪಡು | |||||||||
27 | ಅಂಕುರಾರ್ಪಣ | ಉತ್ಸವಗಳ ಅಂಗವಾಗಿ ಮೊತ್ತಮೊದಲು ಧಾನ್ಯಗಳನ್ನು ಬೆಳೆಯಲು ಹಾಕುವ ಶುಭಾಚರಣೆಗಳಲ್ಲಿ ಒಂದು; ಅಗೆ ಹಾಕುವುದು (ಬೆಂಗಳೂರು ಗ್ರಾಮಾಂತರ ಜಿಲ್ಲೆ) | |||||||||
28 | ಅಂಕುರಿಸು | ಮೂಡು; ಮೊಳಕೆ ಒಡೆ | |||||||||
29 | ಅಂಕುಶ | 1. ಆನೆಯನ್ನು ಪಳಗಿಸುವ ಸಾಧನ 2. ಹಿಡಿತ | |||||||||
30 | ಅಂಕೃತ್ಯ | ದುಷ್ಕೃತ್ಯ; ಅಕೃತ್ಯ | ಪ್ರಯೋಗ: ಪರಸ್ತ್ರೀಯನ್ನು ಮಾತನಾಡಿಸುವುದು ಅಂಕೃತ್ಯವೆಂದು ಭಾವಿಸುತ್ತಾರೆ |