Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
11 | ಅಂಕದೊಂಕ | ನೇರವಿಲ್ಲದ; ನೆಟ್ಟಗಿಲ್ಲದ | (ಗುಣವಾಚಕ) | ||||||||
12 | ಅಂಕದೋರು | ಹೆಸರುವಾಸಿಯಾದವರು (ಹಾಸನ ಜಿಲ್ಲೆ) | |||||||||
13 | ಅಂಕಪರದೆ | ಆಟ ಪ್ರಾರಂಭವಾಗುವುದಕ್ಕಿಂತ ಮೊದಲು, ನಾಟಕದ ಅಂಕ ಮುಗಿದಾಗ, ಅಟ್ಟದ ಅಂಕಣವನ್ನು ಮರೆ ಮಾಡುವ ದೊಡ್ಡ ತೆರೆ; -ಮುಸುಕು ಬಟ್ಟೆ | |||||||||
14 | ಅಂಕಪರದೆ ಬೀಳು | ಅಂತ್ಯಗೊಳ್ಳು; ಮುಕ್ತಾಯವಾಗು | |||||||||
15 | ಅಂಕಬಿಂಕ ಹೊಡೆ | ಬೆಡಗಿನ ಮಾತಾಡು; ಜಂಬದ ಮಾತಾಡು (ಶಿವಮೊಗ್ಗ ಜಿಲ್ಲೆ) | (ಕ್ರಿಯಾಪದ) | ||||||||
16 | ಅಂಕರ್ಕಾದ್ಗೆ | 1. ಕಿರಿದಾದ ಕಾಲುವೆ; ಮಳೆಗಾಲದಲ್ಲಿ ಅಡಿಕೆ ಸಸಿ ಕುಣಿಯಲ್ಲಿ ನಿಂತ ನೀರು ಹರಿದು ಹೋಗಲೆಂದು ಸಸಿ ಕುಣಿಯಿಂದ ಕಾದ್ಗೆಗೆ ಮಾಡಿದ ಕಿರಿದಾದ ಕಾಲುವೆ (ಉತ್ತರ ಕನ್ನಡ ಜಿಲ್ಲೆ) 2. ಬಸಿಗಾಲುವೆ (ಮೈಸೂರು ಜಿಲ್ಲೆ) | ಕಾದ್ಗೆ | ||||||||
17 | ಅಂಕರ್ಕಿ | 1. ಅಂಕರಿಕೆ; ಬಾವಿಯೊಳಗೆ ಇಳಿಯಲು ಅನುಕೂಲವಾಗುವಂತೆ ನಿರ್ದಿಷ್ಟ ಅಂತರದಲ್ಲಿರುವ ಮೆಟ್ಟಿಲುಗಳು 2. ಉರುಟು ಬಾವಿಯ ವೃತ್ತಾಕಾರದ ಮೆಟ್ಟಿಲು ಅಥವಾ ಅಂಕಣ (ದಕ್ಷಿಣ ಕನ್ನಡ ಜಿಲ್ಲೆ) | |||||||||
18 | ಅಂಕಲು | ರಾಗಿ, ಜೋಳದ ಬೆಳೆಯನ್ನು ತೆನೆಸಹಿತ ಕೊಯ್ದು ಒಯ್ದ ನಂತರ ಹೊಲದಲ್ಲಿ ಅಲ್ಲಲ್ಲಿ ಉದುರಿ ಬಿದ್ದಿರುವ ತೆನೆಗಳು | ಪ್ರಯೋಗ: ಅಂಕಲು ಆರಿಸೋಕ್ಕೆ ಹೊಲಕ್ಕೆ ಹೋಗಿದಾರೆ | ||||||||
19 | ಅಂಕಸಂಕ | ಅಂಕೆಶಂಕೆ; ಹತೋಟಿ | ಪ್ರಯೋಗ: ಅಂಕಸಂಕ ಇಲ್ದೆ ಕುಣೀತಾವೆ ಬೊಡ್ಡೆತ್ತೋವು | ||||||||
20 | ಅಂಕಾಯನ | ಕೋಳಿಅಂಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡ ದೇವರುಗಳ ಜಾತ್ರೆ (ದಕ್ಷಿಣ ಕನ್ನಡ ಜಿಲ್ಲೆ) |