A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕನ್ನಡ-ಇಂಗ್ಲೀಷ್ ನಿಘಂಟು ಪದ ಯೂಸೇಜ್ |ಕನ್ನಡ - ಕನ್ನಡ |ಪ್ರಕಾಶಕರು - ಭಾರತೀಯ ಭಾಷಾ ಸಂಸ್ಥೆ (2011)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 ಅಂಟಿಸು ಮಕ್ಕಳು ಭಿತ್ತಿಪತ್ರವನ್ನು ಅಂಟಿಸುತ್ತಿದ್ದಾರೆ. (vt) anTisu
32 ಅಂಟಿಸು ಅಲ್ಲಿ ಗೋಡೆಯ ಮೇಲೆ ಒಂದು ಚಿತ್ರ ಅಂಟಿಸುತ್ತಾ ಇದ್ದಾರೆ. (vt) anTisu
33 ಅಂಟು ಎರಡು ಕಾಗದಗಳು ಅಂಟಿಕೊಂಡಿವೆ. (vi) anTu
34 ಅಂಟುರೋಗ ಅಂಟುರೋಗ ನಿವಾರಣೆಗೆ ಲಸಿಕೆ ಹಾಕಿದರು. (nn, compn) anTurooga
35 ಅಂತಃಪುರ ಅರಮನೆಗೆ ಸೇರಿದಂತೆ ಅಂತಃಪುರಗಳು ಇವೆ. (nn) antahpura
36 ಅಂತಃಸತ್ವ ಕಥೆಯ ಅಂತಃಸತ್ವ ಏನು ? (nn) antahsatva
37 ಅಂತರ ಅವನಿಗೂ ನನಗೂ ಬಹಳ ಅಂತರ ಇದೆ. (nn) antara
38 ಅಂತರರಾಷ್ಟ್ರೀಯ ಕೆಲವು ಅಂತರರಾಷ್ಟ್ರೀಯ ವಿಷಯಗಳನ್ನು ಚರ್ಚಿಸಿದೆವು. (adj) antararaa$Triiya
39 ಅಂತರ್ ದೃಷ್ಠಿ ಮುನಿಗಳು ಎಲ್ಲವನ್ನು ತಮ್ಮ ಅಂತರ್ ದೃಷ್ಠಿಯಿಂದ ತಿಳಿದುಕೊಳ್ಳುತ್ತಾರೆ. (nn,comp) antar dRu$Ti
40 ಅಂತರ್ಜ್ಞಾನ ಆ ಕುರುಡ ಎಲ್ಲವನ್ನು ತನ್ನ ಅಂತರ್ಜ್ಞಾನದಿಂದ ತಿಳಿದುಕೊಂಡನು. (comp nn) antarjnaana