Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
71 | ಅಕ್ಟೋಬರ್ | ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ. | (nn) | akToobar | |||||||
72 | ಅಕ್ರಮ | ಅಕ್ರಮವನ್ನು ನಿಲ್ಲಿಸಲು ಮುಖಂಡನು ಹೇಳಿದನು. | (nn) | akrama | |||||||
73 | ಅಕ್ರಮಪ್ರವೇಶ | ಅವನು ಆ ಕಛೇರಿ ಒಳಗೆ ಅಕ್ರಮ ಪ್ರವೇಶಿಸಿದನು. | (vi) | akramapravesha | |||||||
74 | ಅಕ್ರಮವಾಗಿ | ಭಾರತದಲ್ಲಿರುವ ಅಕ್ರಮಗಳನ್ನು ಜನ ಸಹಿಸುವುದಿಲ್ಲ. | (nn) | akramavaagi | |||||||
75 | ಅಕ್ರಮವಾಗಿ ಪ್ರವೇಶಿಸು | ಈ ಗೋಡೆಯನ್ನು ಅಕ್ರಮವಾಗಿ ಪ್ರವೇಶಿಸಬಾರದು. | (vt) | akramavaagi praveeSisu | |||||||
76 | ಅಕ್ಷತೆ | ಯಾಗಕ್ಕೆ ಅಕ್ಷತೆ ಸಿದ್ಧವಾಗಿದೆ. | (nn) | ak$ate | |||||||
77 | ಅಕ್ಷಯ ಪಾತ್ರೆ | ಪಾಂಚಾಲಿಯ ಹತ್ತಿರ ಅಕ್ಷಯ ಪಾತ್ರೆ ಇತ್ತು. | (nn) | ak$aya paatre | |||||||
78 | ಅಕ್ಷರ | ಅಕ್ಷರ ಒಂದು ಅಸ್ತ್ರ. | (nn) | ak$ara | |||||||
79 | ಅಕ್ಷರ | ಅ' ಕಾರ ಮೊದಲನೆಯ ಅಕ್ಷರ. | (nn) | ak$ara | |||||||
80 | ಅಕ್ಷರಶಃ | ಅಕ್ಷರಶಃ ಅವನು ಹೇಳಿದ ಪ್ರಕಾರ ಅವನು ಮಾಡಿದ. | (nn) | ak$araSaha |