Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
51 | ಅಂದಗೊಳಿಸು | ಮಗು ಮುಖವನ್ನು ಅಂದಗೊಳಿಸಿತು. | (vb) | andagoLisu | |||||||
52 | ಅಂದರೆ | ಸಾಮಾನ್ಯ ಜನರ ಜೀವನಕ್ಕೆ ಸಂಬಂಧಿಸಿದ ಹಾಡುಗಳು ಅಂದರೆ ಜನಪದ ಗೀತೆಗಳು. | (in) | andare | |||||||
53 | ಅಂದವಾದ | ಹೂಗಳನ್ನೆಲ್ಲ ಅಂದವಾದ ರೀತಿಯಲ್ಲಿ ಕೊಯ್ದರು. | (adj) | andavaada | |||||||
54 | ಅಂದಾಜು | ಅಂದಾಜು ಹತ್ತು ಸಾವಿರ ಜನ ಮುಷ್ಕರದಲ್ಲಿ ಭಾಗವಹಿಸಿದರು. | (in) | andaaju | |||||||
55 | ಅಂದು | ಅಂದು ಅಲ್ಲಿ ಯಾರೂ ಇರಲಿಲ್ಲ. | (adv) | andu | |||||||
56 | ಅಂಧಕಾರ | ನಮ್ಮನ್ನು ವಿದ್ಯೆ ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುತ್ತದೆ. | (nn) | andhakaara | |||||||
57 | ಅಂಬಾರಿ | ಅವರು ಆನೆ ಮತ್ತು ಅಂಬಾರಿ ಇಲ್ಲದೆ ಸ್ವಾಗತ ಮಾಡಿದರು. | (nn) | ambaari | |||||||
58 | ಅಂಬಿಗ | ಅಂಬಿಗ ಹುಟ್ಟು ಹಾಕುತ್ತಾ ದೋಣಿ ನಡೆಸುತ್ತಾ ಇದ್ದಾನೆ. | (nn,comp) | ambiga | |||||||
59 | ಅಂಬಿಗ | ಅಂಬಿಗನು ತೀರದಲ್ಲಿ ಪ್ರಯಾಣಿಕರಿಗಾಗಿ ಕಾದನು. | (nn,comp) | ambiga | |||||||
60 | ಅಂಬಿಗ | ಅಂಬಿಗ ದೋಣಿ ನಡೆಸಿದನು. | (nn,comp) | ambiga |