A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕನ್ನಡ-ಇಂಗ್ಲೀಷ್ ನಿಘಂಟು ಪದ ಯೂಸೇಜ್ |ಕನ್ನಡ - ಕನ್ನಡ |ಪ್ರಕಾಶಕರು - ಭಾರತೀಯ ಭಾಷಾ ಸಂಸ್ಥೆ (2011)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಅಂತರ್ಧಾನ ದೇವತೆ ತಕ್ಷಣ ಅಂತರ್ಧಾನರಾದರು. (nn) antardhaana
42 ಅಂತರ್ಭಾವ ಆ ಕಥೆಯ ಅಂತರ್ಭಾವ ಏನು ? (nn) antarbhaava
43 ಅಂತರ್ಮುಖಿಯಾದ ಅವನದು ಅಂತರ್ಮುಖಿಯಾದ ವ್ಯಕ್ತಿತ್ವ ಆಗಿತ್ತು. (adj) antarmukhayaada
44 ಅಂತಿಮ ನಿನ್ನೆ ಅವರದು ಅಂತಿಮ ದಿನವಾಗಿತ್ತು. (nn) antima
45 ಅಂತಿಮ ಭೋಜನ ಯೇಸು ಅಂತಿಮ ಭೋಜನದ ಬಳಿಕ ಪ್ರಾರ್ಥನೆಗೆ ಹೋದನು. (nn) antima bhojana
46 ಅಂತಿಮವಾಗಿ ನ್ಯಾಯಾಲಯ ಅಂತಿಮವಾಗಿ ಅವರಿಗೆ ಗಲ್ಲು ಶಿಕ್ಷೆ ಕೊಟ್ಟಿತು. (adv) antimavaagi
47 ಅಂತೆ ಮಕ್ಕಳನ್ನು ದನಗಳಂತೆ ಹೊಡೆಯುತ್ತಿದ್ದಾನೆ. (in) ante
48 ಅಂತ್ಯ ಅವನು ಯುದ್ಧಕ್ಕೆ ಅಂತ್ಯ ಹಾಡಿದ. (nn) antya
49 ಅಂತ್ಯ ಶ್ವಾಸಬಿಡು ರೋಗಿ ಅಂತ್ಯ ಶ್ವಾಸಬಿಡುತ್ತಿದ್ದಾನೆ. (comp vb) antya SvaasabiDu
50 ಅಂತ್ಯಾಕ್ಷರಿ ಅಂತ್ಯಾಕ್ಷರಿ ಸ್ಫರ್ಧೆಯಲ್ಲಿ ಅವಳು ಜಯಸಾಧಿಸಿದಳು. (nn,comp) antyaak$ari