A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
281 Slip ನೀರು ಜೇಡಿ, ಜೇಡಿ ಕೆನೆ, ದ್ರವರೂಪದ ತೆಳುವಾದ ಮಣ್ಣು ಕುಂಭಾಲಂಕರಣಕ್ಕಾಗಿ ಬಳಸುವರು ಕುಂಭಾಲಕಂರಣದಲ್ಲಿ slip decoration ಕೂಡ ಒಂದು. (n) Liquid clay
282 Slurry ಕೆಸರು ನೀರು, ಕವಳಿ. (n) Thick mixture of clay and water.
283 Smooth clay ನಯವಾದ, ಮೇಣದಂತ ಮಣ್ಣು. (n) Clay which is smooth and plastic.
284 Soft-glaze ಕಡಿಮೆ ತಾಪಮಾನದಲ್ಲಿ ಸುಟ್ಟ ಮಣ್ಣಿನ ಗ್ಲೇಸ್ಡ ವಸ್ತುಗಳು. (n) Low fired glaze.
285 Soluble ಕರಗಬಲ್ಲ ಲೀನವಾಗಬಲ್ಲ. (n) Capable of being dissolved into water.
286 Spitton ತಾಂಬೂಲ ಉಗುಳುವ ಮಣ್ಣಿನ ಪಾತ್ರೆ. (n) A vessel for spltting in
287 Spraying ಗ್ಲೇಸಿಂಗ್ ಮಾಡುವ ಒಂದು ವಿಧಾನ ಸ್ಪ್ರೇಯಿಂಗ್ ಯಂತ್ರದಿಂದ ದ್ರಾವಣವನ್ನು ಮಡಕೆಗಳಿಗೆ ಸಿಂಪಡಿಸಿ ಗ್ಲೇಸಿಂಗ್ ಮಾಡುವುದು. (v) Applying glazes with a compressed air spray machine
288 Sprigging ಅಲಂಕರಣಕ್ಕಾಗಿ ಕುಂಭವಸ್ತುಗಳಿಗೆ ನಯವಾದ ತೆಳುಮಣ್ಣನ್ನು ಲೇಪಿಸುವುದು. ಇದರಿಂದ ರಂಧ್ರಗಳು ಮುಚ್ಚಿ ಕುಂಭ ಬಲಗೊಳ್ಳುತ್ತದೆ. (v) Applying clay in plastic state to form decoration.
289 Spouted vessel ಸೊಂಡಿಲು ಪಾತ್ರೆ ನಳಿಗೆ ಪಾತ್ರೆ ದ್ರವ ಪದಾರ್ಥಗಳನ್ನು ಬಡಿಸುವ, ಅನುಕೂಲಕ್ಕಾಗಿ ಈ ಪಾತ್ರೆಗಳನ್ನು ಬಳಸುವರು ಚಹ ಕಿತ್ಲೆ, ಇದಕ್ಕೆ ಉತ್ತಮ ಉದಾಹರಣೆ ಮೊದಲಿಗೆ, ಮಣ್ಣಿನ ಸೊಂಡಿಲುಳ್ಳ ಪಾತ್ರೆಗಳು ಹೆಚ್ಚು ಬಳಕೆಯಲ್ಲಿದ್ದವು. ಈಗೀಗ ಲೋಹದ ಹಾಗೂ ಪ್ಲಾಸ್ಟಿಕ್ ಸೊಂಡಿಲಿನ ಪಾತ್ರೆಗಳು ಬಳಕೆಗೆ ಬಂದಿವೆ. ಬೋಗುಣಿ, ಹೂಜಿಗಳಿಗೆ ಅವು ಹಸಿ ಇರುವಾಗಲೆ ಸೊಂಡಿಲನ್ನು ಪ್ರತ್ಯೇಕವಾಗಿ ಮಾಡಿ ಅಂಟಿಸುವರು. (n) It is a type of pot usually of rounded body which has projecting tubular spout.
290 Stem ಅಂಗ, ದಿಂಡು, ಗಡಿಗೆಯ ನಡುವಿನ ಭಾಗ. (n) The main body