A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
331 Weathering ಮಡಕೆ ಮಾಡುವ ಮಣ್ಣನ್ನು ಭೂಮಿಯಿಂದ ತೆಗೆದು ವಾತಾವರಣದಲ್ಲಿ ಕಳಿಯಲು ಬಿಡುವುದು, ಬಿಸಿಲು, ಚಳಿ, ಮಳೆಗಳಿಂದ ಹವಾಮಾನದಿಂದಾಗಿ ಮಣ್ಣು ಕಳಿತು ಬಲ ಮತ್ತು ಮಿದುಣತ್ವ ಪಡೆಯುವುದು. ಚೀನಿ ಕುಂಬಾರರು ಮಡಕೆ ಮಾಡುವ ಮಣ್ಣನ್ನು ತೆಗೆದು, ದಶಕಗಟ್ಟಲೆ ವಾತಾವರಣದಲ್ಲಿ ಬಿಡುತ್ತಿದ್ದರು. (v) Clay left in the open to mature in the rain the sun and ice breaks down the particles make the clay more plastic.
332 Wedging ಹಸಿ ಮಣ್ಣನ್ನು ಕೈಯಿಂದ ಕಲಸಿ ಮಿಜ್ಜಿ ಮತ್ತೆ ಕಾಲಿನಿಂದ ತುಳಿದು ಹದಮಾಡಲು ಅಣಿಗೊಳಿಸುವುದು. (v) A hand method of milling plastic clay into homogenous mass prior to kneading.
333 Whistling Jar ವಾದ್ಯಗಳ ಹೊಳವುಗಳನ್ನು ಮಣ್ಣಿನಿಂದ ಮಾಡುವುದು ಆದಿ ಕಾಲದಿಂದಲೂ ಇದೆ. ಈಗಲೂ ಮಾಡುತ್ತಾರೆ ಮೃದಂಗ, ಮದ್ದಳೆ ಉದಾಹರಿಸಬಹುದು. ದಕ್ಷಿಣ ಅಮೇರಿಕದಲ್ಲಿ ಧ್ವನಿ ಹೊರಡಿಸುವ ಜಾರ್-ಗಳನ್ನು ಮಾಡುತ್ತಿದ್ದರು. (n) Sound production vessel.
334 Whiting ಚಾಕ್, ಸುಣ್ಣ. (n) Calcius carbonate or ground chalk.
335 Wine bottle ಮದ್ಯದ ಬಾಟಲಿ NA NA
336 Wine cup ಮದ್ಯದ ಬಟ್ಟಲು. (n) A cup for holding wine
337 Woodash ಮರದಿಂದ ಸುಟ್ಟ ಬೂದಿ, ಮಡಕೆಗಳನ್ನು ಗ್ಲೇಸ್ ಮಾಡಲು ಉಪಯೋಗಿಸುವರು ಗ್ಲೇಸಿನ ಒಂದು ಘಟಕವಾಗಿಯೂ ಬಳಕೆಯಲ್ಲಿದೆ. (n) Used as a glaze or glaze component.
338 Zig Zag ಅಂಕು-ಡೊಂಕು, ವಕ್ರ-ವಕ್ರ. (n) NA